ಜುಲೈ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಶುಭಸುದ್ದಿ ಸಿಕ್ಕಿದೆ.

Source:Google

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದ್ದು, ತೈಲ ಮಾರಾಟ ಕಂಪನಿಗಳು ಬೆಲೆ ಇಳಿಕೆ ಮಾಡಲು ನಿರ್ಧರಿಸಿದ್ದು,

Source:Google

ಬಜೆಟ್ ಮಂಡಿಸುವ ಮೊದಲು, ಮೋದಿ ಸರ್ಕಾರವು ಸಾಮಾನ್ಯ ಜನರಿಗೆ ಉತ್ತಮ ಸುದ್ದಿಯನ್ನು ನೀಡಿದೆ.

Source:Google

ತೈಲ ಮಾರಾಟಗಾರರು ಜುಲೈ 1 ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ.

Source:Google

ಮೋದಿ ಸರ್ಕಾರ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 31 ರೂ.ವರೆಗೆ ಕಡಿಮೆ ಮಾಡಿದೆ.

Source:Google

ಹೊಸ ಬೆಲೆ ಮಧ್ಯರಾತ್ರಿಯಿಂದ ಮಾನ್ಯವಾಗಿದೆ. ಆದರೆ, 14.2 ಕೆಜಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Source:Google

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ನೋಡಿದರೆ 14.5 ಕೆಜಿ ಬೆಲೆ 905.55 ರೂ ಇದೆ . 19 ಕೆಜಿ ಸಿಲಿಂಡರ್ ಬೆಲೆ 1,813 ರೂ.ವಿದೆ

Source:Google