UMANG ಬಹಳಷ್ಟು ಜನರು ಉಮಂಗ್ ಆಪ್ ಮೂಲಕ ಪಿಎಫ್ ಹಣವನ್ನು ಹೂಡಿಕೆ ಮಾಡುತ್ತಾ ಇರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಉಮಂಗ್ ಆಪ್ ಇಂದ ಪಿಎಫ್ ಹಣವನ್ನು ವಾಪಸ್ ಪಡೆಯಬೇಕು ಎಂದು ಅಂದುಕೊಳ್ಳುತ್ತಾರೆ. ಒಂದು ವೇಳೆ ನೀವು ಕೂಡ ಉಮಂಗ್ ಆಪ್ ಇಂದ ಪಿಎಫ್ ಹಣವನ್ನು ವಾಪಸ್ ಪಡೆಯಬೇಕು ಎಂದರೆ, ಈ ರೀತಿ ಮಾಡಿ..
UMANG App
- ಮೊದಲು ನೀವು ಉಮಂಗ್ ಆಪ್ ಓಪನ್ ಮಾಡಿ, ನಂತರ ಅಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಆಪ್ ಗೆ ಸೈನ್ ಇನ್ ಮಾಡಿ
- ಇಲ್ಲಿ Service ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅದರಲ್ಲಿ EPFO ಸೇವೆಯನ್ನು ಕ್ಲಿಕ್ ಮಾಡಿ, ಬಳಿಕ ಕ್ಲೇಮ್ ಆಯ್ಕೆಯನ್ನು ಹೆಚ್ಚಿಸುವ ಆಪ್ಶನ್ ಸೆಲೆಕ್ಟ್ ಮಾಡಿ
- ಈಗ UAN ನಂಬರ್ ಹಾಕಿ, ನಿಮ್ಮ ಫೋನ್ ಗೆ ಒಂದು OTP ಬರುತ್ತದೆ, ಅದನ್ನು ಎಂಟರ್ ಮಾಡಿ
- ಈಗ ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಬಳಿಕ ವಿನಂತಿಯ ಆಯ್ಕೆ ಆಪ್ಶನ್ ಸೆಲೆಕ್ಟ್ ಮಾಡಿ, ಈಗ ನಿಮಗೆ ಸ್ವೀಕೃತಿ ಸಂಖ್ಯೆ ನೀಡಲಾಗುತ್ತದೆ.
ಪಿಎಫ್ ಹಣವನ್ನು ವಾಪಸ್ ಪಡೆಯುವುದಕ್ಕೆ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಉದ್ಯೋಗಾತರ ಪ್ರಮಾಣಪತ್ರದ ಅಗತ್ಯ ಕೂಡ ಇದೆ. ಇದಿಷ್ಟು ದಾಖಲೆಗಳು ಇದ್ದರೆ ಸುಲಭವಾಗಿ ನೀವು ಉಮಂಗ್ ಆಪ್ ಇಂದ ಪಿಎಫ್ ಹಣವನ್ನು ವಾಪಸ್ ಪಡೆಯಬಹುದು.
Read More
New Ration Card :ಹೊಸ ಪಡಿತರ ಚೀಟಿಗೆ ಅರ್ಜಿ ಹಾಕುವವರಿಗೆ ಬಿಗ್ ನ್ಯೂಸ್ ಏನದು ಇಲ್ಲಿದೆ ಸಂಪೂರ್ಣ ಮಾಹಿತಿ
ನೌಕರರಿಗೆ ಶುಭ ಸುದ್ದಿ ತುಟ್ಟಿ ಭತ್ಯೆ ಜೊತೆಗೆ ಸಿಗಲಿದೆ ಈ ಉಡುಗೊರೆ!
Ration Card :ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ !ಈ ಕಾರಣದಿಂದ ರದ್ದಾಗಲಿದೆ ಪಡಿತರ ಚೀಟಿ