Post Office Scheme ನಲ್ಲಿ ₹50,000 ಹೂಡಿಕೆ ಮಾಡಿದರೆ ಸಾಕು.. ಏನೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?

By kannadadailyupdate

Published on:

Post Office Scheme

Post Office Scheme:ಹೂಡಿಕೆ ಮಾಡಿ ಒಳ್ಳೆಯ ಲಾಭ ಪಡೆಯಬೇಕು ಎಂದುಕೊಳ್ಳುವವರಿಗೆ ಪೋಸ್ಟ್ ಆಫೀಸ್ ಅತ್ಯುತ್ತಮವಾದ ಆಯ್ಕೆ ಎಂದು ಹೇಳಬಹುದು. ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಇಲ್ಲಿ ಹೂಡಿಕೆ ಮಾಡುವುದಕ್ಕೆ ಲಾಭ ನೀಡುವಂಥ ಅನೇಕ ಯೋಜನೆಗಳು ಕೂಡ ಇದೆ. ಅವುಗಳಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಬಹುದು.

WhatsApp Group Join Now
Telegram Group Join Now

Post Office Scheme

ಪೋಸ್ಟ್ ಆಫೀಸ್ ನಲ್ಲಿ ಒಮ್ಮೆ ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ ಪಡೆಯುವಂಥ ಯೋಜನೆ ಇದೆ. ಅದು MIS ಯೋಜನೆ ಆಗಿದೆ, ಇದು ಪೋಸ್ಟ್ ಆಪೋಸ್ ನ ಮಾಸಿಕ ಆದಾಯ ಯೋಜನೆ ಆಗಿದೆ. ಈ ಹೆಸರೇ ಹೇಳುವ ಹಾಗೆ, ಈ ಯೋಜನೆಯಲ್ಲಿ ಒಂದು ಸಾರಿ ಹೂಡಿಕೆ ಮಾಡಿ, ಪ್ರತಿ ತಿಂಗಳು ಆದಾಯ ಪಡೆಯಬಹುದು. ಬಡ್ಡಿಯ ಮೊತ್ತವು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

Post Office Scheme
Post Office Scheme

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಒಂದು ಸಾರಿ ₹50,000 ಹೂಡಿಕೆ ಮಾಡಿದರೆ ಸಾಕು

MIS ಯೋಜನೆಯಲ್ಲಿ ಒಂದು ಸಾರಿ ನೀವು ₹50,000 ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹275 ರೂಪಾಯಿ ಬಡ್ಡಿದರ ಸಿಗಲಿದ್ದು, ವರ್ಷಕ್ಕೆ ₹3300 ರೂಪಾಯಿ ಆಗುತ್ತದೆ. ಹೀಗೆ 1 ಲಕ್ಷ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ₹550 ರೂಪಾಯಿ ಬರಲಿದ್ದು, ವರ್ಷಕ್ಕೆ 6600 ರೂಪಾಯಿ ಬಡ್ಡಿ ಸಿಗುತ್ತದೆ. 5 ವರ್ಷಕ್ಕೆ ₹33,000 ಪಡೆಯುತ್ತೀರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಲಿಮಿಟ್ಸ್ ಕೂಡ ಇದೆ..

ಸಿಂಗಲ್ ಖಾತೆಗೆ 4.5 ಲಕ್ಷ, ಜಂಟಿ ಖಾತೆಗೆ 9 ಲಕ್ಷ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಮಿನಿಮಮ್ ₹10,000 ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ನೀವು ಜಾಯಿಂಟ್ ಅಕೌಂಟ್ ಮಾಡಿಸಿಕೊಳ್ಳಲು ಬಯಸಿದರೆ, 3 ಜನರು ಸೇರಿ ಒಂದು ಖಾತೆಯನ್ನು ಕೂಡ ತೆರೆಯಬಹುದು.

Read More

Atal Pension Scheme:ದಿನಕ್ಕೆ ಕೇವಲ 14 ರೂಪಾಯಿ ಉಳಿಸಿ,ಪ್ರತಿ ತಿಂಗಳು 10,000 ರೂಪಾಯಿಗಳನ್ನು ಗಳಿಸಿ!

UMANG App ಇಂದ ಪಿಎಫ್ ವಾಪಸ್ ಪಡೆಯೋದು ಹೇಗೆ? ಈ ರೀತಿ ಸುಲಭವಾಗಿ ಮಾಡಿ

8th Pay Commission:ಕೇಂದ್ರ ಸರ್ಕಾರದ ನೌಕರರಿಗೆ ಶುಭ ಸುದ್ದಿ ತುಟ್ಟಿ ಭತ್ಯೆ ಜೊತೆಗೆ ಸಿಗಲಿದೆ ಈ ಉಡುಗೊರೆ!

kannadadailyupdate

Leave a Comment