LIC Jeevan Kiran :ನಿಮ್ಮ ಹಣಕ್ಕೆ ಭದ್ರತೆ ಜೊತೆಗೆ ಒಳ್ಳೆಯ ರಿಟರ್ನ್ಸ್ ಬೇಕು ಎಂದರೆ, LIC ಜೀವನ್ ಕಿರಣ್ ಯೋಜನೆ ಪರ್ಫೆಕ್ಟ್ ಆಯ್ಕೆ!

By kannadadailyupdate

Published on:

Lic jeevan kiran

LIC Jeevan Kiran :ಈಗ ಪ್ರಪಂಚದಲ್ಲಿ ಹಣದುಬ್ಬರ ಜಾಸ್ತಿ ಆಗುತ್ತಿದ್ದು, ನಮ್ಮ ಮುಂದಿನ ಭವಿಷ್ಯ ಚೆನ್ನಾಗಿರಬೇಕು ಎಂದರೆ, ಈಗ ನಾವು ನಮ್ಮಿಂದ ಸಾಧ್ಯವಾದಷ್ಟು ಹಣವನ್ನು ಉಳಿತಾಯ ಮಾಡುತ್ತಾ ಹೋಗುವುದು ಒಳ್ಳೆಯದು. ಆಗ ಭವಿಷ್ಯದಲ್ಲಿ ನಾವು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಕಷ್ಟ ಬರುವುದಿಲ್ಲ. ಒಂದು ವೇಳೆ ನೀವು ಕೂಡ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ LIC ಯೋಜನೆಗಳು ನಿಮಗೆ ಉತ್ತಮವಾದ ಆಯ್ಕೆ ಎಂದು ಹೇಳಬಹುದು..

WhatsApp Group Join Now
Telegram Group Join Now

LIC Jeevan Kiran

LIC ಸಂಸ್ಥೆಯು ನಮ್ಮ ದೇಶದ ಬಡವರಿಂದ ಹಿಡಿದು ಶ್ರೀಮಂತರ ವರೆಗು ಎಲ್ಲರಿಗೂ ಅನುಕೂಲ ಆಗುವಂಥ ಯೋಜನೆಗಳನ್ನು ಜಾರಿಗೆ ತರುತ್ತದೆ. ಅವುಗಳ ಪೈಕಿ LIC ಜೀವನ್ ಕಿರಣ್ ಯೋಜನೆ ಕೂಡ ಒಂದು ಪ್ರಮುಖವಾದ ಯೋಜನೆ ಆಗಿದ್ದು, ಈ ಯೋಜನೆಯ ಅಡಿಯಲ್ಲಿ ನಿಮಗೆ ಒಳ್ಳೆಯ ರಿಟರ್ನ್ಸ್ ಬರುವುದರ ಜೊತೆಗೆ ನಿಮ್ಮ ಹಣಕ್ಕೆ ಭದ್ರತೆ ಸಹ ಇರುತ್ತದೆ. ಈ ಯೋಜನೆಯ ಬಗ್ಗ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..

LIC Jeevan Kiran
LIC Jeevan Kiran

LIC ಜೀವನ್ ಕಿರಣ್ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ಇಂದ ಶುರುವಾಗಿ ವಾರ್ಷಿಕವಾಗಿ 50,000 ವರೆಗು ಪಾವತಿ ಮಾಡಿ, ಇನ್ವೆಸ್ಟ್ ಮಾಡಬಹುದು. ನೀವು ಯಾವ ವಯಸ್ಸಿನಲ್ಲಿ ಪ್ರೀಮಿಯಂ ಖರೀದಿ ಮಾಡುತ್ತೀರೋ, ಅದರ ಅನುಸಾರ ನೀವು ಎಷ್ಟು ಪ್ರೀಮಿಯಂ ಪಾವತಿ ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡಲಾಗುತ್ತದೆ. ಒಂದು ವೇಳೆ ಪಾಲಿಸಿ ಪಡೆದ ವ್ಯಕ್ತಿ ಅರ್ಧದಲ್ಲೇ ವಿಧಿವಶರಾದರೆ..

ಅವರು ಕೊಟ್ಟಿರುವ ನಾಮಿನಿಗೆ ಪೂರ್ತಿ ಹಣ ಸೇರುತ್ತದೆ. ಈ ಕಂಪನಿರು ಫ್ಯಾಮಿಲಿಗಳಿಗೆ 105% ಪ್ರೀಮಿಯಂ ಲಾವತಿ ಮಾಡಬೇಕಾಗುತ್ತದೆ.

Read More

PM Vishwakarma Yojane :ಕೇಂದ್ರ ಸರ್ಕಾರದಿಂದ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗಿನ ಸಾಲ ಲಭ್ಯ!

PM Surya Ghar Yojane :ಉಚಿತ ಸೊಲಾರ್ ಪಡೆಯಲು ಇಂದೆ ಆನ್‌ಲೈನ್ ಅರ್ಜಿ ಸಲ್ಲಿಸಿ, ಅರ್ಹತೆ, ದಾಖಲೆಗಳ ಮಾಹಿತಿ

kannadadailyupdate

Leave a Comment