ನಿಮ್ಮ ಅಡಿಗೆ ಮನೆಯ ಪುಟ್ಟ ಕಾಳಿನಿಂದ ಬಿಳಿಯ ಕೂದಲು ಕಪ್ಪಾಗುತ್ತದೆ ನಿಮಗೆ ಗೊತ್ತಿದಿಯಾ?

By kavya gk

Published on:

home remedie white hair black ನಿಮ್ಮ ಅಡಿಗೆ ಮನೆಯ ಪುಟ್ಟ ಕಾಳಿನಿಂದ ಬಿಳಿಯ ಕೂದಲು ಕಪ್ಪಾಗುತ್ತದೆ ನಿಮಗೆ ಗೊತ್ತಿದಿಯಾ? ಕೆಟ್ಟ ಆಹಾರಪದ್ದತಿ, ಮಾಲಿನ್ಯ, ಧೂಳಿನಿಂದ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದೆ. ಮಾರುಕಟ್ಟೆಯ ಯಾವುದೇ ಹೇರ್ ಡೈ ಬಳಸದೆ, ಮೆಹಂದಿ ಹಚ್ಚದೆ ನಿಮ್ಮ ಕೂದಲನ್ನು ಕಪ್ಪಾಗಿಸುವ ಸುಲಭ ಉಪಾಯವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ವೋಕ್ಸ್‌ವ್ಯಾಗನ್ ಪೊಲೊ ವಿಶೇಷ ಎಡಿಷನ್ ಬಿಡುಗಡೆ, ಹಲವು ಪ್ರೀಮಿಯಂ ಮತ್ತು ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಅಡುಗೆ ಮನೆಯಲ್ಲಿರುವ ಸಣ್ಣ ಕಾಳು ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ. ಆ ಕಾಳು ಯಾವುದು ಎಂದರೆ ಒಗ್ಗರಣೆ ಮಾಡಲು ಬಳಸುವ ಸಾಸಿವೆ ಸಹಾಯದಿಂದ ಬಿಳಿ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಬಹುದು. ಸಾಸಿವೆ ಕಾಳುಗಳಲ್ಲಿ ಪ್ರೊಟೀನ್ ,ವಿಟಮಿನ್ ಎ ಹೇರಳವಾಗಿದ್ದು ಇದು ಕೂದಲಿನ ಬುಡಕ್ಕೆ ಪೋಷಣೆ ನೀಡುತ್ತದೆ. ಜೊತೆಗೆ ಕೂದಲನ್ನು ಬೇರುಗಳಿಂದ ಕಪ್ಪಾಗಿಸಲು ಸಹಕಾರಿ ಆಗಿದೆ.

ಬಿಳಿ ಕೂದಲನ್ನು ಕಪ್ಪಾಗಿಸಲು ಒಂದೆರಡು ಸ್ಪೂನ್ ಸಾಸಿವೆಯನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದನ್ನು ಪುಡಿಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಟೀ ಡಿಕಾಕ್ಷನ್ ತಯಾರಿಸಿ ಶೋಧಿಸಿಕೊಳ್ಳಿ. ಸಾಸಿವೆ ಪುಡಿಯೊಂದಿಗೆ ಡಿಕಾಕ್ಷನ್ ಬೆರೆಸಿ ಹೇರ್ ಪ್ಯಾಕ್ ತಯಾರಿಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿರಿ. ಮೂರ್ನಾಲ್ಕು ಗಂಟೆಗಳ ಬಳಿಕ ಕೂದಲನ್ನು ತೊಳೆಯಿರಿ. ಈ ರೀತಿ ಅಡುಗೆ ಮನೆಯ ಒಗ್ಗರಣೆಯ ಡಬ್ಬಿಯ ಸಾಸಿವೆಯ ಉಪಯೋಗದಿಂದ ಬಿಳಿ ಕೂದಲು ತಲೆಯ ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುತ್ತದೆ.

ಬಿಳಿ ಕೂದಲನ್ನು ಕಪ್ಪಾಗಿಸುವ ಸುಲಭ ಉಪಾಯ

kavya gk

Leave a Comment