Gold Silver Price Today :ಮದುವೆ ಕಾರ್ಯಕ್ರಮಗಳು ಮತ್ತು ಭಾರೀ ಖರೀದಿಯಿಂದಾಗಿ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿttu. ಈಗ ಹಳದಿ ಲೋಹದ ಬೆಲೆ ತೀವ್ರ ಕುಸಿದಿದೆ. ರಾಜ್ಯದಲ್ಲಿ 10 ಗ್ರಾಂ ಚಿನ್ನದ ಬೆಲೆ 1000 ರೂಪಾಯಿ ಇಳಿಕೆಯಾಗಿದ್ದು, ಸದ್ಯ 73,490 ರೂಪಾಯಿಗೆ ಮಾರಾಟವಾಗುತ್ತಿದೆ. ಪ್ರಸ್ತುತ ರಿಯಾಯಿತಿ ಇಲ್ಲದೆ ಪ್ರತಿ ಕೆಜಿ ಬೆಳ್ಳಿಗೆ 100 ರೂ. ಏರಿಕೆಯೊಂದಿಗೆ 95,600 ರೂ.ನಲ್ಲಿ ವಹಿವಾಟಾಗುತ್ತಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಇಂದು (ಗ್ರಾಂ) 22 ಕ್ಯಾರೆಟ್ ಚಿನ್ನದ ಬೆಲೆ ರೂ.6,829 ಮತ್ತು ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ರೂ. 6859 ರೂಪಾಯಿ 6829 ರೂಪಾಯಿ. ಇಂದು ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 6,844 ರೂ. ಇದೆ
ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ (1GM) – 5587 ರೂ,ಮತ್ತು 22 ಕ್ಯಾರೆಟ್ ಚಿನ್ನದ ಆಭರಣದ ಬೆಲೆ 6,829 ರೂ ಆಗಿದೆ,ಹಾಗೆಯೇ 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,450 ಆಗಿದೆ.
ಬೆಳ್ಳಿ ಬೆಲೆ
ಚಿನ್ನದಂತೆ ಬೆಳ್ಳಿಯೂ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಹಬ್ಬಗಳಲ್ಲಿ ಬೆಳ್ಳಿಯೂ ಪ್ರಮುಖವಾಗಿದೆ. ಮಹಿಳೆಯರು ಪ್ರತಿದಿನ ಬೆಳ್ಳಿ ಆಭರಣಗಳನ್ನು ಧರಿಸುತ್ತಾರೆ, ಆದ್ದರಿಂದ ಅವರು ಅದನ್ನು ಚಿನ್ನದಂತೆ ಖರೀದಿಸುತ್ತಾರೆ, ಬೆಳ್ಳಿಯ ಬೆಲೆಗೆ ಗಮನ ಕೊಡುತ್ತಾರೆ.
Gold Silver Price Today
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 94,500 ರೂ ಆಗಿದೆ.. ಬೆಂಗಳೂರಿನಲ್ಲಿ ಇಂದು ಬೆಳ್ಳಿ ಬೆಲೆ 10 ಗ್ರಾಂ, 100 ಗ್ರಾಂ ಮತ್ತು 1000 ಗ್ರಾಂ (1 ಕೆಜಿ) ಗೆ ಕ್ರಮವಾಗಿ 924 ರೂ., 9,240 ಮತ್ತು 92,400 ರೂ.ಆಗಿದೆ.
Read More
10ನೇ ತರಗತಿ ಪಾಸ್ ಅದವರಿಗೆ ಇದೆ BEML ನಲ್ಲಿ ಕೆಲಸ!ಇಂದೆ ಅರ್ಜಿ ಸಲ್ಲಿಸಿ