ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲವು ದಿನಗಳಿಂದ ಇಳಿಕೆಯನ್ನು ದಾಖಲಿಸಿವೆ. ಹೀಗಾಗಿ ಚಿನ್ನ, ಬೆಳ್ಳಿ ಖರೀದಿಸುವ ಇಚ್ಛೆಯಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ಮಾಹಿತಿ ಪರಿಶೀಲಿಸಿ ಚಿನ್ನ ಖರೀದಿಗೆ ಯೋಜನೆ ರೂಪಿಸಬೇಕು.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 65,900 ರೂ.ಗಳಾಗಿದ್ದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 71,890 ರೂ. ಪ್ರಸ್ತುತ 100 ಗ್ರಾಂ ಬೆಳ್ಳಿಯ ಬೆಲೆ 9040 ರೂ ಆಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ (ಜೂನ್ 16) ಪ್ರಯಾಣ ದರದ ವಿವರ ಇಲ್ಲಿದೆ.
22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು?
24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಆದರೆ ಅದರಿಂದ ಆಭರಣಗಳನ್ನು ಮಾಡಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, 22 ಕ್ಯಾರೆಟ್ ಸರಿಸುಮಾರು 91% ಶುದ್ಧವಾಗಿದೆ. ಚಿನ್ನಾಭರಣವನ್ನು ಶೇ.9ರಷ್ಟು ಇತರ ಲೋಹಗಳಾದ ತಾಮ್ರ, ಬೆಳ್ಳಿ, ಸತುವನ್ನು ಬೆರೆಸಿ ಸಿದ್ಧಪಡಿಸಲಾಗುತ್ತದೆ.
Gold Rate Today
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ₹ 6,616 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,217 ರೂಪಾಯಿ ಇದೆ.ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ದರ ₹ 5,413 ರೂಪಾಯಿ ಇದೆ.
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ ₹ 90.85 ರೂಪಾಯಿ ಇದೆ,ಕೆಜಿಗೆ ₹ 90,850 ರೂ ಇದೆ .
Read More
NHAI ನ ಟೋಲ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ!ಇನ್ನು ಮುಂದೆ ಇರುವುದಿಲ್ಲ ಫಾಸ್ಟ್ಯಾಗ್!
ಎಟಿಎಂನಿಂದ ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯುವವರಿಗೆ ಬಿಗ್ ನ್ಯೂಸ್
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಆಗಿವೆ ಐದು ಬಲಾವಣೆಗಳು !ಹಣ ಠೇವಣಿ ಮಾಡುವ ಮುನ್ನ ತಿಳಿಯಿರಿ