Gold Rate today :ಸೋಮವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಮತ್ತೊಂದು ಕುಸಿತಕ್ಕೆ ಸಾಕ್ಷಿಯಾಗಿದೆ. ಕಳೆದೊಂದು ವಾರದಿಂದ ಏರಿಳಿತ ಕಂಡಿದ್ದ ಚಿನ್ನ, ಬೆಳ್ಳಿ ಬೆಲೆ ಇದೀಗ ಭಾರೀ ಕುಸಿತ ಕಂಡಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಜೂನ್ 10 ರಂದು 22 ಮತ್ತು 24 ಕ್ಯಾರೆಟ್ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಇಲ್ಲಿ ತಿಳಿಯಿರಿ !
ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ
24 ಕ್ಯಾರೆಟ್ ಚಿನ್ನ (10gm) ,₹ 71670 ರೂ ಇದೆ ,ಇಂದಿನ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹ 716700 ರೂ ಆಗಿದೆ,ಇಂದಿನ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹ 65700 ರೂ ಇದೆ ,ಇಂದಿನ 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹ 657000 ರೂ ಇದೆ
Gold Rate today
ಬೆಳ್ಳಿಯ ಬೆಲೆ ಕೆಜಿಗೆ 200 ರೂಪಾಯಿ ಏರಿಕೆಯಾಗಿ 91,700 ರೂಪಾಯಿಗಳಿಗೆ ತಲುಪಿದೆ.
Read More
Yeshasvini scheme :ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಗೆ ಗುಡ್ ನ್ಯೂಸ್ !ಈ ಲಾಭಗಳು ಇನ್ನು ಮುಂದೆ ಸಿಗಲಿವೆ
8th Pay Commission :ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್ !8 ನೇ ವೇತನ ಆಯೋಗದಿಂದ ವೇತನ ಹೆಚ್ಚಳ!