Gold Rate Today :ಗಗನಕ್ಕೇರಿದ ಚಿನ್ನದ ಬೆಲೆ !ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ?ಇಲ್ಲಿದೆ ಮಾಹಿತಿ

By kannadadailyupdate

Published on:

Gold Rate Today

Gold Rate Today:ಚಿನ್ನ, ಬೆಳ್ಳಿಗೆ ಮತ್ತೆ ಬೇಡಿಕೆ ಬಂದಿದೆ. ಈ ಎರಡು ಲೋಹಗಳ ಬೆಲೆ ಏರುತ್ತಲೇ ಇದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 50 ರೂ. ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 60 ಪೈಸೆ ಏರಿಕೆಯಾಗಿದೆ. 24k ಚಿನ್ನದ ಬೆಲೆ ಪ್ರತಿ ಗ್ರಾಂಗೆ 7 ಸಾವಿರ ದಾಟಿದೆ. ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 64,500 ರೂ. 24ಕ್ಯಾರೆಟ್ ಅಪರಂಜ ಚಿನ್ನದ ಬೆಲೆ 70,360 ರೂ. 100 ಗ್ರಾಂ ಬೆಳ್ಳಿಯ ಬೆಲೆ 8,710 ರೂ

WhatsApp Group Join Now
Telegram Group Join Now

Gold Rate Today

Gold Rate Today
Gold Rate Today

ಯುದ್ಧ ಆರಂಭವಾದಾಗಿನಿಂದ ಜಾಗತಿಕವಾಗಿ ವಿದೇಶಿ ವಿನಿಮಯದ ಕೊರತೆ ಎದುರಾಗಿದ್ದು, ಚಿನ್ನದ ಮೇಲೆ ಜನರ ವಿಶ್ವಾಸ ಹೆಚ್ಚಿದ್ದು, ಚಿನ್ನ ಖರೀದಿಸಲು ಮುಂದಾಗಿರುವ ಕಾರಣ ಈಗ ಚಿನ್ನಕ್ಕೆ ಬೇಡಿಕೆ ಏಕೆ?ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಚಿನ್ನ ಬೆಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹಾಗಾದರೆ ಪ್ರಸ್ತುತ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಬಗ್ಗೆ ತಿಳಿದುಕೊಳ್ಳಿ.

ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂತಿದೆ:

ಕರ್ನಾಟಕ ಸೇರಿದಂತೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ನಿರ್ದಿಷ್ಟವಾಗಿ 24 ಕ್ಯಾರೆಟ್ ಚಿನ್ನ ಈಗ 100 ಗ್ರಾಂಗೆ 5,400 ರೂ.ಗೆ ಏರಿದೆ. ಆದ್ದರಿಂದ, 22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 5000 ರೂಪಾಯಿ ಏರಿಕೆಯಾಗಿದೆ. 10 ಗ್ರಾಮ್​ಗೆ 64,500 ರುಪಾಯಿ ಆಗಿದೆ.

ಬೆಳ್ಳಿ ಬೆಲೆ ಇಂತಿದೆ:

ಬೆಳ್ಳಿ ಬೆಲೆ 1,500 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 85,500 ರು ಬೆಲೆ ಇದೆ

Read More

Bank Holidays in August 2024: ಆಗಸ್ಟ್‌ನಲ್ಲಿ ಒಟ್ಟು 14 ದಿನ ಬ್ಯಾಂಕ್ ಗಳಿಗೆ ಇರಲಿದೆ ರಜೆ !ಇಲ್ಲಿದೆ ಮಾಹಿತಿ

Post Office Scheme:ಹಿರಿಯ ನಾಗರಿಕರು ತಿಂಗಳಿಗೆ 20,000 ಗಳಿಸಲು ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Post Office Scheme 2024:ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ರೂ 5 ಲಕ್ಷ ಹೂಡಿಕೆ ಮಾಡಿ, ನೀವು ಮೆಚ್ಯೂರಿಟಿಯಲ್ಲಿ ರೂ 15 ಲಕ್ಷ ಪಡೆಯಿರಿ

kannadadailyupdate

Leave a Comment