Gold Price Today :ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ?ಇಲ್ಲಿದೆ ಮಾಹಿತಿ

By kannadadailyupdate

Updated on:

Gold Price Today

Gold Price Today :ಇಂದು ಸೋಮವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,670 ರೂ ಇದೆ . 24ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,277 ರೂ. ಆಗಿದೆ . ಕಳೆದ 10 ದಿನಗಳಲ್ಲಿ ಪ್ರತಿ ಗ್ರಾಂ ಬೆಳ್ಳಿ ಬೆಲೆ 3 ರೂಪಾಯಿ ಏರಿಕೆಯಾಗಿದ್ದು, ಈಗ 86 ರೂ.ಗೆ ತಲುಪಿದೆ. ಅಪರಂಜೆ ಚಿನ್ನದ ಬೆಲೆ 10 ದಿನಗಳಲ್ಲಿ 350 ರೂ ಏರಿಕೆಯಾಗಿದೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 66,700 ರೂ. 24ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 72,770 ರೂ ಇದೆ . 100 ಗ್ರಾಂ ಬೆಳ್ಳಿ ಬೆಲೆ 8,600 ರೂ ಇದೆ . ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ 22k ಚಿನ್ನದ ಬೆಲೆ 66,700 ರೂ. ಬೆಳ್ಳಿ ಬೆಲೆ 100 ಗ್ರಾಂಗೆ 8,300 ರೂ ಇದೆ .

WhatsApp Group Join Now
Telegram Group Join Now
Gold Price Today
Gold Price Today

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು

  • 22-ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ: 66,700 ರೂಪಾಯಿ
  • 24k ಚಿನ್ನದ 10 ಗ್ರಾಂ ಬೆಲೆ: 72,770 ರೂಪಾಯಿ
  • 10 ಗ್ರಾಂ ಬೆಳ್ಳಿ ಬೆಲೆ: 860 ರೂಪಾಯಿ

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು

  • 22-ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ: 66,700 ರೂಪಾಯಿ
  • 24k ಚಿನ್ನದ 10 ಗ್ರಾಂ ಬೆಲೆ: 72,770 ರೂಪಾಯಿ
  • 10 ಗ್ರಾಂ ಬೆಳ್ಳಿ ಬೆಲೆ: 830 ರೂಪಾಯಿ

Read More

Railway Vacancies 2024:SSLC ಆಗಿದ್ರೆ ಸಾಕು ನೀವು 21500 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ!

UPI New Rules :ಯುಪಿಐ ಹೊಸ ನಿಯಮಗಳನ್ನ ಘೋಷಿಸಿದ RBI

Gold Price Today: ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ?ಇಲ್ಲಿದೆ ಮಾಹಿತಿ

kannadadailyupdate

Leave a Comment