Arecanut Price in Karnataka:ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ?

By kannadadailyupdate

Published on:

Arecanut Price in Karnataka

Arecanut Price in Karnataka :ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಬುಧವಾರ (ಆ.8) ಉತ್ತಮ ಸ್ಥಿತಿಯಲ್ಲಿತ್ತು. ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆ 53 ಸಾವಿರದ ಗಡಿ ದಾಟಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಕಾಯಿ ಬೆಲೆಯಲ್ಲಿ ವ್ಯತ್ಯಾಸವಿದೆ. ಬೆಲೆಗಳು ಸಹ ಪ್ರತಿದಿನ ಬದಲಾಗುತ್ತವೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆಗೆ 50,909 ರೂ. ದರದ ಪ್ರಕಾರ ವ್ಯಾಪಾರ ನಡೆಯುತ್ತಿದೆ. ಇಲ್ಲಿ ನೀವು ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಯ ಪ್ರಸ್ತುತ ಬೆಲೆಗಳ (08/08/2024) ಮಾಹಿತಿಯನ್ನು ಕಾಣಬಹುದು.

WhatsApp Group Join Now
Telegram Group Join Now

Arecanut Price in Karnataka

Arecanut Price in Karnataka
Arecanut Price in Karnataka
Market DateVarietyMinimum PriceMaximum PriceModal Price
Channagiri08/08/2024Rashi₹41,000₹51,300₹49,277
Haliyala08/08/2024Other₹26,076₹27,728₹26,402
Holalkere08/08/2024Rashi₹45,599₹50,600₹49,732
Bantwala07/08/2024Cqca₹18,000₹28,500₹23,500
Bantwala07/08/2024New Variety₹28,500₹38,500₹35,000
Holalkere07/08/2024Rashi₹48,685₹50,500₹49,376
Honnavar07/08/2024Ripe₹32,000₹34,100₹33,050
Huliyar07/08/2024Red₹44,000₹46,000₹45,147
Kumta07/08/2024Chippu₹24,099₹28,099₹26,899
Kumta07/08/2024Cqca₹15,090₹24,199₹22,369
Kumta07/08/2024Factory₹8,052₹19,111₹18,299
Kumta07/08/2024Ripe₹32,009₹35,019₹34,369
Kundapura07/08/2024Ripe₹35,000₹38,500₹35,000
Madikeri07/08/2024Raw₹36,971₹38,045₹36,971
Puttur07/08/2024New Variety₹26,500₹38,500₹33,000
Ramanagara07/08/2024Red₹25,000₹25,500₹25,300
Shimoga07/08/2024Bette₹46,000₹55,100₹50,019
Shimoga07/08/2024Gorabalu₹16,009₹34,859₹33,099
Shimoga07/08/2024Rashi₹29,179₹50,711₹49,599
Shimoga07/08/2024Saraku₹47,800₹84,999₹66,340
Siddapur07/08/2024Bilegotu₹23,699₹28,000₹27,800
Siddapur07/08/2024Chali₹33,009₹35,009₹34,699
Siddapur07/08/2024Cqca₹21,899₹24,400₹22,989
Siddapur07/08/2024Rashi₹43,599₹46,009₹45,699
Sirsi07/08/2024Bette₹34,199₹39,418₹36,636
Sirsi07/08/2024Bilegotu₹20,099₹30,009₹28,458
Sirsi07/08/2024Chali₹32,899₹36,601₹35,275
Sirsi07/08/2024Kempugotu₹23,881₹26,600₹25,494
Sirsi07/08/2024Rashi₹42,101₹48,299₹45,946
Sulya07/08/2024New Variety₹33,000₹38,500₹35,000

Read More

Gruha Lakshmi:ಮಹಿಳೆಯರೇ ನಿಮ್ಮ ಗೃಹಲಕ್ಷ್ಮಿ ಹಣ ಇಂದು ನಿಮ್ಮ ಖಾತೆ ಸೇರಲಿದೆ !ಇಲ್ಲಿದೆ ಮಾಹಿತಿ

Gruhalakshmi Yojane:ಮಹಿಳೆಯರಿಗೆ ಸಿಹಿ ಸುದ್ದಿ ಈ ವಾರ ಒಟ್ಟಿಗೆ ಗೃಹಲಕ್ಷ್ಮಿ ಯೋಜನೆಯ 4,000 ಹಣ ಖಾತೆ ಸೇರಲಿದೆ !

SAIL Recruitment 2024 :ಲಿಖಿತ ಪರೀಕ್ಷೆಯಿಲ್ಲದೆ SAIL ನಲ್ಲಿ ಕೆಲಸ ಪಡೆಯಲು ಉತ್ತಮ ಅವಕಾಶ! ಅರ್ಹತೆ,ಸಂಬಳ ಇಲ್ಲಿದೆ ಮಾಹಿತಿ

kannadadailyupdate

Leave a Comment