Arecanut Price in Karnataka :ಕರ್ನಾಟಕದ ಹಲವು ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೇಗಿದೆ

By kannadadailyupdate

Published on:

Arecanut Price in Karnataka

Arecanut Price in Karnataka :ಅಡಿಕೆ ಧಾರಣೆ ದಿನ ದಿನಕ್ಕೆ ಬದಲಾವಣೆಯನ್ನ ಕಾಣುತ್ತಾ ಇರುತ್ತದೆ ,ರಾಜ್ಯದ ಹಲವು ಮಾರುಕಟ್ಟೆಯಲ್ಲಿ ಈ ಬಾರಿ ಉತ್ತಮವಾದ ದರ ಇದೆ ,ಕರ್ನಾಟಕದ ಹಲವು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಕಾಯಿ ದರ ಉತ್ತಮವಾಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಿರುವುದರಿಂದ ಅಡಿಕೆ ಪೂರೈಕೆ ಹೆಚ್ಚಾಗಬಹುದು ,

WhatsApp Group Join Now
Telegram Group Join Now

Arecanut Price in Karnataka

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಕಾಯಿ ಬೆಲೆಯಲ್ಲಿ ವ್ಯತ್ಯಾಸವಿದೆ. ಬೆಲೆಗಳು ಸಹ ಪ್ರತಿದಿನ ಬದಲಾಗುತ್ತವೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆಗೆ 51,259 ರೂ ದರವಿದೆ . ಇಲ್ಲಿ ನೀವು ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆಯ ಪ್ರಸ್ತುತ ಬೆಲೆ (07/08/2024) ಬಗ್ಗೆ ಮಾಹಿತಿಯನ್ನು ಕಾಣಬಹುದು.

Market DateVarietyMinimum PriceMaximum PriceModal Price
Bantwala06/07/2024Cqca₹18,000₹28,500₹23,500
Bantwala06/07/2024New Variety₹28,500₹37,500₹34,000
Channagiri06/07/2024Rashi₹47,400₹51,900₹50,569
Chitradurga06/07/2024api₹51,319₹51,729₹51,559
Chitradurga06/07/2024Bette₹34,649₹35,089₹34,879
Chitradurga06/07/2024Kempugotu₹28,209₹28,610₹28,400
Market DateVarietyMinimum PriceMaximum PriceModal Price
Koppa06/07/2024Bette₹46,599₹54,279₹51,199
Koppa06/07/2024Gorabalu₹20,198₹32,699₹30,902
Koppa06/07/2024Rashi₹35,009₹50,009₹47,520
Koppa06/07/2024Saraku₹56,399₹74,599₹62,271
Madikeri06/07/2024Raw₹35,900₹37,300₹37,286
Sirsi06/07/2024Bette₹32,799₹41,699₹36,460
Sirsi06/07/2024Bilegotu₹22,099₹29,617₹26,959
Sirsi06/07/2024Chali₹32,199₹36,299₹34,082
Sirsi06/07/2024Kempugotu₹20,299₹25,499₹22,949
Sirsi06/07/2024Rashi₹44,399₹46,599₹45,499
Arecanut Price in Karnataka
Arecanut Price in Karnataka

Read More

Post Office Schemes:ಹಣ ಹೂಡಿಕೆ ಮಾಡಬೇಕೆ? ಭಾರತದಲ್ಲಿನ 9 ಜನಪ್ರಿಯ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಇಲ್ಲಿವೆ!

PMMY :ಮುದ್ರಾ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ?ಅರ್ಜಿ ಸಲ್ಲಿಸಲು ಬೇಕಾದ ಧಾಖಲೆಗಳೇನು? ಇಲ್ಲಿದೆ ಮಾಹಿತಿ

IFFCO Recruitment 2024 :ಕೇಂದ್ರ ಸರ್ಕಾರದ ಉದ್ಯೋಗ! ಇಂದೇ ಅರ್ಜಿ ಸಲ್ಲಿಸಿ, ಸಿಗಲಿದೆ 35,000 ಸಂಬಳ !

kannadadailyupdate

Leave a Comment