Gruhalakshmi 11th and 12th installment 16 ಜಿಲ್ಲೆಗಳಿಗೆ ಇಂದು ಒಟ್ಟಿಗೆ 4000 ಬಿಡುಗಡೆ!

By kannadadailyupdate

Published on:

Gruhalakshmi 11th and 12th installment

Gruhalakshmi 11th and 12th installment :ಕರ್ನಾಟಕ ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬರದೆ ಇದ್ದವರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಒಟ್ಟಿಗೆ 4000 ಹಣ ಬಿಡುಗಡೆ ಮಾಡಲಾಗುತ್ತಿದ್ದು, ಎಲ್ಲ ಮಹಿಳೆಯರು ತಪ್ಪದೇ ಈ ಕೆಲಸ ಮಾಡೋದು ಕಡ್ಡಾಯ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

WhatsApp Group Join Now
Telegram Group Join Now

Gruhalakshmi 11th and 12th installment

ಹಣ ಬರದೆ ಇರುವ ಮಹಿಳೆಯರು ಒಟ್ಟಿಗೆ 4000 ಬಿಡುಗಡೆ ಮಾಡಲಾಗುತ್ತಿದ್ದು, ಹಣ ನಿಮ್ಮ ಖಾತೆಗೆ ಬರಬೇಕು.ಅಂದ್ರೆ ಈ ಕೆಲಸವನ್ನ ಮಾಡೋಕೆ ತಿಳಿಸಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನ ನೀಡಿದ್ದು, ಮಹಿಳೆಯರು ಯಾವುದೇ ಭಯ ಮತ್ತು ಆತಂಕ ಪಡುವ ಅಗತ್ಯ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಐದು ವರ್ಷಗಳವರೆಗೆ ಸತತವಾಗಿ ಹಣ ಬಿಡುಗಡೆ ಮಾಡೇ ಮಾಡ್ತೀವಿ ಅಂತ ಮಾಧ್ಯಮಗಳಿಗೆ ತಿಳಿಸಲಾಗಿದ್ದು, ಖಾತೆಗಳಿಗೆ ಹಣ ಬರುವ ದಿನಾಂಕವನ್ನ ಸಹ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಯಾವಾಗ ಜಮೆಯಾಗಲಿದೆ

ಮಹಿಳೆಯರು ತಪ್ಪದೇ ಮಾಡಲೇಬೇಕಾದ ಕೆಲಸ ಏನು ಹಾಗು ಯಾವ ದಿನಾಂಕದಂದು ನಮ್ಮ ಖಾತೆಗೆ ಹಣ ಬಿಡುಗಡೆ ಮಾಡ್ತಾ ಇದ್ದಾರೆಗಿರುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನ ಈಗಿಲ್ಲ. ಮಾಡಿ ಮತ್ತು ಕೊನೆಯವರೆಗೂ ನೋಡಿ ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಸಕ್ಸೆಸ್ ಕಂಡಿದೆ. ಎಪಿಎಲ್, ಬಿಪಿಎಲ್ ಕುಟುಂಬದ ಹಿರಿಯ ಯಜಮಾನಿಗೆ ಈ ಯೋಜನೆಯ ಲಾಭ ದೊರೆತಿದೆ.

Gruhalakshmi 11th and 12th installment
Gruhalakshmi 11th and 12th installment

ರಾಜ್ಯದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು.₹2000 ಪ್ರಯೋಜನ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಗೆ ಇಂದಿಗೂ ಈ ಯೋಜನೆಯ ಪ್ರಯೋಜನ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ಕೆಲವು ಗೃಹಿಣಿಯರಿಗೆ ಇನ್ನು ಹತ್ತನೇ ಕಂತಿನ ಹಣವು ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ

ಈ ನಡುವಲ್ಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 11 ಮತ್ತು 12ನೇ ಕಂತಿನ ಹಣ ಜಾಗೆ ಆಗಬೇಕಾಗಿದೆ. ಕರ್ನಾಟಕ ರಾಜ್ಯ 16 ಜಿಲ್ಲೆಗಳಿಗೆ ಈಗಾಗಲೇ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ DBTಮೂಲಕ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆಯ ಕಾರ್ಯ ನಡೀತಾ ಇದೆ. ಮೊದಲ ಹಂತದಲ್ಲಿ 16 ಜಿಲ್ಲೆಗಳಿಗೆ ನೀಡಿದ ನಂತರ ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಹಂಚಿಕೆ ಮಾಡೋಕೆ ಸರ್ಕಾರ ಸಿದ್ಧತೆ ನಡೆಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಯಾವುದೇ ಮಹಿಳೆಯರು ಆತಂಕಕ್ಕೆ ಒಳಗಾಗುವುದು ಬೇಡ.ಬಾಕಿ ಇರುವ ಹಣ ಪ್ರತಿಯೊಬ್ಬರ ಖಾತೆಗೂ ಜಮೆ ಆಗಲಿದೆ.

gruhalakshmi 11th installment date

11 ಮತ್ತು 12 ಕಂತಿನ ಹಣ ವರ್ಗಾವಣೆ ಮಾಡುವ ವೇಳೆಯಲ್ಲಿ ಬಾಕಿ ಉಳಿದಿರುವ ಹಣವು ಕೂಡ ವರ್ಗಾವಣೆ ಆಗಲಿದೆ ಎಂದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈ ಬಾರಿ 11 ಮತ್ತು ಹನ್ನೆರಡನೇ ಕಂತಿನ ಹಣ ಒಟ್ಟಿಗೆ ಮಹಿಳೆಯರ ಖಾತೆಗೆ ಜಮೆ ಆಗಲಿದ್ದು, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ₹4000 ಹಣ ದೊರೆಯಲಿದೆ. ಇನ್ನು ಉಳಿದ ಕಂತುಗಳು ಜಮೆ ಆಗದೆ ಇರುವುದಕ್ಕೆ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿದ್ದಾರೆ.

ಇ ಕೆವೈಸಿ ಮಾಡಿಸಿ ಗೃಹಲಕ್ಷ್ಮಿ ಹಣ ಪಡೆಯಿರಿ

ಅಲ್ಲದೆ ರೇಷನ್ ಕಾರ್ಡ್ ಇ ಕೆವೈಸಿ ಮಾಡಿಸದೇ ಇರೋದ್ರಿಂದ ಹಣ ಪಾವತಿ ಮಾಡೋಕೆ ಸಾಧ್ಯವಾಗಿಲ್ಲ ಎಂದಿದ್ದಾರೆ. ಪ್ರಮುಖವಾಗಿ.10 ವರ್ಷದ ಹಳೆಯ ಆಧಾರ್ ಕಾರ್ಡ್ ನ ಹಲವು ಅಪ್‌ಡೇಟ್ ಮಾಡಿಲ್ಲ. ಅಲ್ಲದೆ ರೇಷನ್ ಕಾರ್ಡ್ ಇ ಕೆವೈಸಿ ಮಾಡಿಸದೆ ಇರುವ ಜೊತೆಗೆ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗು ಬ್ಯಾಂಕ್ ಖಾತೆಯ ಹೆಸರು ತಾಳೆ ಆಗದೆ ಇರೋದು ಗೃಹಲಕ್ಷ್ಮಿಯ ಯೋಜನೆಯನ್ನ ಪಡೆಯೋಕೆ ಗೃಹಿಣಿಯರಿಗೆ ಹಣ ವಿಳಂಬವಾಗುವುದಕ್ಕೆ ಕಾರಣ ಎನ್ನಲಾಗ್ತಿದೆ. ಹಣ ಬಾರದೇ ಇರುವವರು ಒಮ್ಮೆ ತಮ್ಮ ದಾಖಲೆಗಳನ್ನ ಪರಿಶೀಲಿಸಿಕೊಳ್ಳುವುದು ಉತ್ತಮ.

gruhalakshmi 12th installment date

ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು.ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ 2-3 ತಿಂಗಳಿಂದ ಹಣ ಬಂದಿಲ್ಲ ಎಂಬ ವಿಚಾರ ಸುಳ್ಳು ಮೇ 5 ರವರೆಗೆ ಹಣ ಡಿಬಿಟಿ ಮೂಲಕ ರವಾನಿಸಲಾಗಿದೆ. ಇನ್ನು ಜೂನ್ ತಿಂಗಳ ದುಡಿಮೆ ಇಲ್ಲ ರೆಡಿ ಆಗಿದ್ದು, ಇನ್ನೆರಡು ದಿನಗಳಲ್ಲೇ ಹಣ ಜಮೆಯಾಗಲಿದೆ ಎಂದಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ಸಿಗುವುದು ತಡವಾಗುತ್ತಿದೆ. ಕಳೆದ 23 ತಿಂಗಳಿಂದ ಸಿಕ್ಕಿಲ್ಲ ಎಂಬ ಸುದ್ದಿ ಹುಸಿಯಾಗಿದೆ ಎಂದು ವಿವರಿಸಿದ್ದಾರೆ. ಇನ್ನು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಎಸ್‌ಟಿ ಸಮುದಾಯದ ಹಣ ಬಳಕೆ ಆಗ್ತಾ ಇರುವ ಆರೋಪಗಳನ್ನ ಸಚಿವೆ ಇದೇ ವೇಳೆ ತಳ್ಳಿಹಾಕಿದ್ದಾರೆ.

kannadadailyupdate

Leave a Comment