Borewell Rules :ಬೋರ್‌ವೆಲ್‌ ವಿಫಲವಾಗಿದಿಯೇ ?ಸರ್ಕಾರದಿಂದ ಬಂದಿದೆ ಹೊಸ ಯೋಜನೆ !

By kannadadailyupdate

Published on:

borewell Scheme

Borewell Rules:ರೈತರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ರೈತರ ಆರ್ಥಿಕವನ್ನಾಗಿ ಸದೃಢವನ್ನಾಗಿಸಲು ಅನೇಕ ಯೋಜನೆ ಗಳನ್ನು ಅನುಷ್ಠಾನ ಗೊಳಿಸುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ನೀರಾವರಿಗಾಗಿ ಬೋರ್‌ವೆಲ್ಗಳನ್ನ ಕೋರುತ್ತಿದ್ದಾರೆ. ಆದರೆ ಸಾಕಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ರೈತರಿಗೆ ನಷ್ಟವನ್ನುಂಟು ಮಾಡಿ ನೀರು ಸಿಗದೆ ರೈತರು ಎರಡು ಅಥವಾ ಮೂರು ಬೋರ್‌ವೆಲ್‌ಗಳನ್ನ ಕೂರಿಸ್ತಾರೆ ಆದರೂ ಸಹ ನೀರು ಅವರಿಗೆ ಸಿಕ್ಕಿರುವುದಿಲ್ಲ ಅಥವಾ ನೀರು ಅವರಿಗೆ ದೂರಕಿರೋದಿಲ್ಲ.

WhatsApp Group Join Now
Telegram Group Join Now

borewell scheme in karnataka

ಬೋರ್‌ವೆಲ್ ಕೊರೆಸಿದರೂ ನೀರು ಸಿಗದೇ ಇರುವ ರೈತರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗುಡ್‌ನ್ಯೂಸ್ ಜಾರಿಗೊಳಿಸಿದೆ. ಇಡೀ ದೇಶದಲ್ಲೇ ರೈತರಿಗಾಗಿ ಜಾರಿಗೊಳಿಸಿರುವ ಇದೊಂದು ನೂತನ ಯೋಜನೆ ಹೊಸ ಯೋಜನೆಯಾಗಿದೆ.ನೀವು ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ ನಿಮ್ಮ ಜಮೀನಿನಲ್ಲಿ ಅಂದ್ರೆ ಒಣ ಜಮೀನಿನಲ್ಲಿ ನೀರಾವರಿ ಮಾಡಲು ಬೋರ್‌ವೆಲ್ ಕೊರೆಸಿದರೆ ಆ ಬೋರ್ಡ್‌ನಲ್ಲಿ ನಿಮಗೆ ನೀರು ದೊರೆತಿಲ್ಲ ಅಂದ್ರೆ.

borewell Scheme

ರಾಜ್ಯ ಸರ್ಕಾರವು ಹೊಸ ಯೋಜನೆಯ ಮೂಲಕ ಅಂತಹ ಎಲ್ಲ ರೈತರಿಗೆ ಸಿಹಿ ಸುದ್ದಿಯನ್ನ ನೀಡಿದ್ದು, ರೈತರಿಗಾಗಿ ಸರ್ಕಾರವು ಹೊಸ ಯೋಜನೆ ಜಾರಿಗೊಳಿಸುತ್ತಿರುವುದು ಅದರಲ್ಲೂ ಒಣ ಭೂಮಿ ಹೊಂದಿರುವ ರೈತರು ನೀರು ಸಿಗದೆ ಇದ್ದವರು ಹಾಗು ಸಾಕಷ್ಟು ಬೋರ್‌ವೆಲ್‌ಗಳನ್ನು ಕೊರೆಸಿ ಸಾಕಾಗಿ ಬಿಟ್ಟವರು ತಪ್ಪದೇ ಓದಿ

Borewell Rules ಕೊಳವೆ ಬಾವಿ ನಿಯಮ

ರಾಜ್ಯ ಸರ್ಕಾರ ಬೋರ್‌ವೆಲ್ ಕೊರೆಸಿದರು. ನೀರು ಸಿಗದೆ ಇರುವ ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಕೊಳವೆ ಬಾವಿಗಳನ್ನು ಅಳವಡಿಸುವ ಶರತ್ತುಗಳನ್ನು ಬದಲಿಸಿದೆ. ಕೊಳವೆಬಾವಿ ವಿಫಲವಾದಲ್ಲಿ ರೈತ 50 ಮೀಟರ್ ವ್ಯಾಪ್ತಿಯಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆಸಬೇಕು .ಇದಕ್ಕಾಗಿ ಇದ್ದ ಹೊಸ ವಿದ್ಯುತ್ ಸಂಪರ್ಕ ಮತ್ತು ಇಲಾಖೆಯವರು ಎನ್‌ಒಸಿ ಎಲ್ಲ ಷರತ್ತುಗಳನ್ನ ರದ್ದುಪಡಿಸಲಾಗಿದೆ. ಈಗ ರೈತರು ಕೊಳವೆ ಬಾವಿ.ವಿಫಲವಾದರೆ 50 ಮೀಟರ್ ದೂರದಲ್ಲಿ ಮರು ಕೊರೆಸಬಹುದು. ಇದರ ಹೊರತಾಗಿ ಕೃಷಿ ಕೊಳವೆ ಬಾವಿಗಳನ್ನು ಮರು ಕೊರೆಸಬೇಕಾದ ರೈತರಿಗೆ ಸೌರಶಕ್ತಿಯ ಸ್ಥಿತಿ ಅನ್ವಯವಾಗೋದಿಲ್ಲ. ಇದುವರೆಗೆ 82,000 ರೈತರು ಕೊಳವೆ ಬಾವಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.ಈ ಪೈಕಿ 9039 ರೈತರು ಕೊಳವೆಬಾವಿಯ ಶುಲ್ಕವನ್ನ ಕೂಡ ಕಟ್ಟಿದ್ದು , ಈ ಪೈಕಿ 7421 ರೈತರನ್ನ ಈ ಕೊಳವೆ ಬಾವಿ ಯೋಜನೆ ಅಡಿ ಸಮೀಕ್ಷೆ ನಡೆಸಿ ಅವರಿಗೆ ನಾಲ್ಕು ಸ್ಟಾರ್ ಅಥವಾ ಅದಕ್ಕಿಂತ ಹೆಚ್ಚಿನ ರೇಟಿಂಗ್ ನೊಂದಿಗೆ ಕೊಳವೆ ಬಾವಿ ಸಂಪರ್ಕ ಮತ್ತು ಮೋಟಾರ್ ನೀಡಲಾಗುವುದು. ಮೊನೊಬ್ಲಾಕ್ ಮೋಟಾರ್ಗಿಂತ ಹೆಚ್ಚು ಇದಲ್ಲದೆ 1028 ರೈತರಿಗೆ ಸಂಪರ್ಕ ಹಾಗೂ ಮೋಟಾರ್ ನೀಡಲಾಗಿದೆ.

ಅರ್ಹತೆ ಮತ್ತು ಶರತ್ತುಗಳು ಯಾವುವು?

  • ಕೊಳವೆ ಬಾವಿ ಸಂಪರ್ಕಕ್ಕಾಗಿ ರೈತರು ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಮತ್ತು 60 ವರ್ಷಕ್ಕಿಂತ ಕಡಿಮೆ ಇರಬೇಕು.
  • ರೈತನಿಗೆ ಕೃಷಿ ಯೋಗ್ಯ ಭೂಮಿ ಇರೋದು ಅಗತ್ಯ

ಕೊಳವೆ ಬಾವಿ ಸಂಪರ್ಕಕ್ಕೆ ಯಾವ ದಾಖಲೆಗಳು ಬೇಕು?

ಆಧಾರ್ ಕಾರ್ಡ್, ಗುರುತಿನ ಚೀಟಿ, ನಿವಾಸ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಪಾಸ್‌ಬುಕ್, ಜಮೀನು ದಾಖಲೆಗಳು, ಮೊಬೈಲ್ ಫೋನ್ ಅರ್ಜಿದಾರರ ಭಾವಚಿತ್ರ, ಜಾತಿ ಪ್ರಮಾಣ ಪತ್ರ ಇರಬೇಕು.

Read More

7th Pay Commission: 7ನೇ ವೇತನ ಆಯೋಗದ ಅಂತಿಮ ಶಿಫಾರಸ್ಸಿನ ಕುರಿತು ಬಂದಿದೆ ಮಹತ್ವದ ಸುದ್ದಿ

PM Kisan Yojana ಮೊತ್ತ ಹೆಚ್ಚಳ ಸಾಧ್ಯತೆ! ಪಿಎಂ-ಕಿಸಾನ್ ಯೋಜನೆಗೆ ನೋಂದಾಯಿಸುವುದು ಹೇಗೆ?

Ration card correction :ನಿಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಇದೆ ಸುವರ್ಣ ಅವಕಾಶ!

kannadadailyupdate

Leave a Comment