ಹೆಂಡತಿ ತನ್ನ ಗಂಡನ ಪಿತ್ರಾಜಿತ ಆಸ್ತಿ ಪಾಲು ಪಡೆಯುತ್ತಾಳೆಯೇ? ಇದು ಕಾನೂನು

By kannadadailyupdate

Published on:

Property Rights of Women

Property Rights of Women:ಭಾರತೀಯ ಕಾನೂನುಗಳು ಆಸ್ತಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು. ಹೆಚ್ಚಿನ ನ್ಯಾಯಾಲಯದ ಪ್ರಕರಣಗಳು ಆಸ್ತಿಯನ್ನು ಒಳಗೊಂಡಿರುತ್ತವೆ. ಆದ್ದರಿಂದ, ರಿಯಲ್ ಎಸ್ಟೇಟ್ ವಿಷಯಗಳಿಗಾಗಿ ನ್ಯಾಯಾಲಯಕ್ಕೆ ಹೋಗುವ ಮೊದಲು ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕಾನೂನು ವಿಚಾರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು, ಇಲ್ಲದೇ ಹೋದರೆ ನೀವು ಕೋರ್ಟ್ ಗೆ ಹೋದರು ಕೂಡ ಅದು ಪ್ರಯೋಜನ ಆಗುವುದಿಲ್ಲ. ಹಾಗಾಗಿ ಆಸ್ತಿ ವಿಚಾರದಲ್ಲಿ ಇರುವ ಪ್ರಮುಖವಾದ ವಿಚಾರವನ್ನು ತಿಳಿಸಿಕೊಡುತ್ತೆವೆ ನೋಡಿ..

WhatsApp Group Join Now
Telegram Group Join Now

Property Rights of Wife

ಮದುವೆಯಾದ ದಂಪತಿಗಳ ವಿಚಾರದಲ್ಲಿ ಕೂಡ ಆಸ್ತಿಯಲ್ಲಿ ಅನೇಕ ಕಾನೂನು ಇದೆ. ಮದುವೆಯಾದ ನಂತರ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುತ್ತಾ ಎನ್ನುವ ಒಂದು ಪ್ರಶ್ನೆ ಇದೆ. ಅದಕ್ಕೆ ಉತ್ತರ ನೀಡುವುದಾದರೆ, ಗಂಡನ ಪಿತ್ರಾರ್ಜಿಯ ಆಸ್ತಿಯಲ್ಲಿ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ. ಆದರೆ ಆಕೆಯ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ. ಗಂಡ ವಿಧಿವಶರಾದರೆ ಅಥವಾ ವಿಚ್ಛೇದನ ಪಡೆದರೆ, ಎರಡು ಕೇಸ್ ಗಳಲ್ಲಿ ಕೂಡ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿ ಮೇಲೆ ಹಕ್ಕು ಇರುತ್ತದೆ..

ಹೆಂಡತಿ ತನ್ನ ಗಂಡನ ಪಿತ್ರಾಜಿತ ಆಸ್ತಿ ಪಾಲು ಪಡೆಯುತ್ತಾಳೆಯೇ?

ಆದರೆ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ. ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಒಂದು ರೂಪಾಯಿಯಷ್ಟು ಕೂಡ ಸಿಗುವುದಿಲ್ಲ. ಹಾಗೆಯೇ ಮತ್ತೊಂದು ಪ್ರಶ್ನೆ ಇದ್ದು, ಒಬ್ಬ ವ್ಯಕ್ತಿ ಸ್ವಂತವಾಗಿ ಸಂಪಾದನೆ ಮಾಡಿದ ಆಸ್ತಿಯಲ್ಲಿ, ಹೆಂಡತಿಗೆ ಪಾಲು ಇರುತ್ತಾ ಎನ್ನುವ ಮತ್ತೊಂದು ಪ್ರಶ್ನೆ ಇದೆ. ಇದಕ್ಕೆ ಕಾನೂನು ಏನು ಹೇಳುತ್ತದೆ ಎಂದು ನೋಡುವುದಾದರೆ, ಯಾವುದೇ ಒಬ್ಬ ವ್ಯಕ್ತಿ ಸ್ವಂತವಾಗಿ ಸಂಪಾದನೆ ಮಾಡಿರುವ ಆಸ್ತಿಯಲ್ಲಿ ಹೆಂಡತಿಗಾಗಲಿ, ಮಕ್ಕಳಿಗಾಗಲಿ ಯಾರಿಗೂ ಕೂಡ ಹಕ್ಕು ಇರುವುದಿಲ್ಲ..

Property Rights of Women
Property Rights of Women

ಸ್ವಯಾರ್ಜಿತ ಆಸ್ತಿ ಆತನ ಸ್ವಂತ ಆಸ್ತಿ ಆಗಿರುತ್ತದೆ. ಅದರ ಮೇಲು ಯಾರಿಗೂ ಹಕ್ಕು ಇರುವುದಿಲ್ಲ. ಅವರು ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಆ ವ್ಯಕ್ತಿ ಮರಣಕ್ಕಿಂತ ಮೊದಲು ವಿಲ್ ಮಾಡಿಟ್ಟಿದ್ದರೆ, ವಿಲ್ ನಲ್ಲಿ ಹೆಸರು ಇರುವ ವ್ಯಕ್ತಿಗೆ ಮಾತ್ರ ಆ ಆಸ್ತಿ ಸೇರುತ್ತದೆ. ಆದರೆ ವಿಲ್ ಮಾಡಿಟ್ಟಿಲ್ಲ ಎಂದರೆ, ಆಗ ಆತನ ಆಸ್ತಿಯ ಮೇಲೆ ಹೆಂಡತಿಯ ಮತ್ತು ಮಕ್ಕಳಿಗೆ ಹಕ್ಕು ಇರುತ್ತದೆ.

Property Rights of Women

ಒಂದು ವೇಳೆ ಗಂಡನ ಮರಣ ಹೊಂದಿದರೆ, ಆಕೆಯನ್ನು ಗಂಡನ ತಂದೆ ತಾಯಿಯ ಮನೆಯವರು ಮನೆಯಿಂದ ಹೊರಗೆ ಹಾಕುವ ಹಾಗಿಲ್ಲ. ಗಂಡ ವಿಧಿವಶವಾದ ನಂತರ ಹೆಂಡತಿ ಗಂಡನ ಮನೆಯಲ್ಲಿದ್ದು ಮಕ್ಕಳನ್ನು ಸಾಕಬಹುದು. ಗಂಡನಿಂದ ವಿಚ್ಛೇದನ ಪಡೆದರೆ ಅಥವಾ ಬೇರೆ ಮದುವೆಯಾದರೆ ಮಾತ್ರ ಆಕೆ ಮನೆಯಿಂದ ಹೊರಬರಬಹುದು.

Read More

Aadhar Mobile Number Link:ಒಂದು ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

Krishi Honda Scheme :2023-24ನೇ ಸಾಲಿನ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಅಹ್ವಾನ

Bank Sakhi Yojane:ಗ್ರಾಮೀಣ ಮಹಿಳೆಯರು ತಿಂಗಳಿಗೆ ಗಳಿಸಿ ₹40,000 ಹಣ ,ಸರ್ಕಾರದಿಂದ ಬಿಗ್ ನ್ಯೂಸ್

kannadadailyupdate

Leave a Comment