Aadhar Mobile Number Link:ಒಂದು ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ

By kannadadailyupdate

Published on:

Aadhar Mobile Number Link

Aadhar Mobile Number Link:ಒಂದು ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇಲ್ಲಿದೆ ಮಾಹಿತಿ:ಆಧಾರ್ ಕಾರ್ಡ್ ನಮ್ಮೆಲ್ಲರ ಬಳಿ ಇರಬೇಕಾದ ಬಹಳ ಪ್ರಮುಖವಾದ ದಾಖಲೆ. ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆಧಾರ್ ಕಾರ್ಡ್ ಅನ್ನು ನಾವೆಲ್ಲರೂ ನಮ್ಮ ಫೋನ್ ನಂಬರ್ ಗೆ ಲಿಂಕ್ ಮಾಡಿರಬೇಕು ಎನ್ನುವುದು ಸರ್ಕಾರದ ನಿಯಮ. ಒಂದು ವೇಳೆ ನೀವು ಇನ್ನು ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಮಾಡಿಲ್ಲ ಎಂದರೆ ಆಧಾರ್ ಕೇಂದ್ರಕ್ಕೆ ಹೋಗಿ ಲಿಂಕ್ ತಪ್ಪದೇ ಮಾಡಿಸಿ..

WhatsApp Group Join Now
Telegram Group Join Now

ಒಂದು ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು?

ಒಂದು ವೇಳೆ ಕೆಲವರ ಮನೆಯಲ್ಲಿ ಒಬ್ಬರದ್ದೇ ಫೋನ್ ನಂಬರ್ ಇದ್ದು, ಹೆಚ್ಚು ಜನರಿದ್ದರೆ, ಒಂದೇ ನಂಬರ್ ಗೆ ಎಲ್ಲರ ಆಧಾರ್ ಕಾರ್ಡ್ ಲಜ್ಞಾಕ್ ಮಾಡಬಹುದಾ? ಈ ಒಂದು ಪ್ರಶ್ನೆ ಎಲ್ಲರಲ್ಲೂ ಇರುತ್ತದೆ, ಆ ಪ್ರಶ್ನೆಗೆ ಇಂದು ನಿಮಗೆ ಉತ್ತರ ತಿಳಿಸುತ್ತೇವೆ. UIDAI ತಿಳಿಸಿರುವ ಮಾಹಿತಿಯ ಅನುಸಾರ, ನೀವು ನಿಮ್ಮ ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಗಳನ್ನು ಬೇಕಾದರೂ ಲಿಂಕ್ ಮಾಡಬಹುದು.

Aadhar Mobile Number Link

ಇದಕ್ಕೆ UIDAI ಯಾವುದೇ ಮಿತಿಯನ್ನು ಇಟ್ಟಿಲ್ಲ. ಈಗ ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಮಾಡುವುದು ಬಹಳ ಮುಖ್ಯ ಆಗಿದ್ದು, ಇದರಿಂದ ನಿಮ್ಮ ಅನೇಕ ಕೆಲಸಗಳು ಸುಲಭ ಆಗುತ್ತದೆ. ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಇಲ್ಲಿ ನಿಮಗೆ ಲಿಂಕ್ ಮಾಡುವುದಕ್ಕೆ ಒಂದು ಫಾರ್ಮ್ ಕೊಡಲಾಗುತ್ತದೆ. ಫಾರ್ಮ್ ಫಿಲ್ ಮಾಡಿ, ಸಲ್ಲಿಸಬೇಕು. ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ನೀಡಿ.

Aadhar Mobile Number Link
Aadhar Mobile Number Link

ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್

ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಮಾಡಲು, 50 ರೂಪಾಯಿ ಕೊಡಬೇಕಾಗುತ್ತದೆ. ಈ ಪ್ರೊಸೆಸ್ ಮುಗಿದ ನಂತರ ನಿಮ್ಮ ಫೋನ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ. ಈ ಕೆಲಸ ಮಾಡಲು ಸಮಯ ತೆಗೆದುಕೊಂಡರು ಸಹ, ಮುಂದೆ ಇದು ಒಳ್ಳೆಯದು. ಬೇರೆ ಕೆಲಸಗಳು ಸುಲಭ ಆಗುತ್ತದೆ. ಹಾಗಾಗಿ ಇನ್ನು ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ, ಈಗಲೇ ಮಾಡಿ.

Read More

PM Kaushal Vikas Yojana 2024:ನಿರುದ್ಯೋಗಿ ಯುವಕ/ಯುವತಿಯರಿಗೆ ತರಬೇತಿ ಹಾಗೂ ಪ್ರಮಾಣ ಪತ್ರದೊಂದಿಗೆ ₹ 8000 ಅನುದಾನ !

Post Office FD :ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಅತಿ ಹೆಚ್ಚು ಬಡ್ಡಿ !

Ayushman Bharat Card ಪಡೆಯುವುದು ಹೇಗೆ ?ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ

kannadadailyupdate

Leave a Comment