Free Bike :ವಿಕಲಚೇತನರಿಗೆ ಉಚಿತ ಬೈಕ್ ಜೊತೆಗೆ ಸಿಗಲಿದೆ 1 ಲಕ್ಷ! ಸರ್ಕಾರದ ಈ ಯೋಜನೆಗೆ ಇಂದೇ ಅಪ್ಲೈ ಮಾಡಿ

By kannadadailyupdate

Published on:

Free Bike

Free Bike :ರಾಜ್ಯ ಸರ್ಕಾರವು ನಮ್ಮ ರಾಜ್ಯದ ವಿವಿಧ ಜನರಿಗೆ ಅನುಕೂಲ ನೀಡುವಂಥ ಅನೇಕ ಯೋಜನೆಗಳನ್ನು ಹಾಗೂ ಅನುಕೂಲಗಳನ್ನು ಕೂಡ ಜಾರಿಗೆ ತರುತ್ತಿದೆ. ಇದೀಗ ನಮ್ಮ ರಾಜ್ಯದ ಅಂಗವಿಕಲಚೇತನರಿಗೆ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಎಲ್ಲಾ ಅಂಗವಿಕಲರಿಗೂ ಬರೋಬ್ಬರಿ 4000 ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ನೀಡಲು ಮುಂದಾಗಿದೆ ರಾಜ್ಯ ಸರ್ಕಾರ..

WhatsApp Group Join Now
Telegram Group Join Now

Free Bike for Handicapped

ಇದು ನಿಜಕ್ಕೂ ಅಂಗವಿಕಲರಿಗೆ ಬಹಳ ಒಳ್ಳೆಯದನ್ನು ಮಾಡುವಂಥ ಯೋಜನೆ ಆಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ. ಈ ಯೋಜನೆಯ ಮೂಲಕ ದ್ವಿಚಕ್ರ ವಾಹನ ಮಾತ್ರವಲ್ಲ, ಅಂಗವಿಕಲರು ಬದುಕು ಕಟ್ಟಿಕೊಳ್ಳಲಿ ಎಂದು ಸರ್ಕಾರವು 1 ಲಕ್ಷ ರೂಪಾಯಿಗಳನ್ನು ಕೂಡ ನೀಡುವುದಕ್ಕೆ ಮುಂದಾಗಿದೆ. ರಾಜ್ಯದ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ.

Free Bike

ಅರ್ಜಿ ಹಾಕಲು ಬೇಕಾಗಿರುವ ಧಾಖಲೆಗಳು

ಇದಕ್ಕಾಗಿ ಎಲ್ಲಾ ಅಂಗವಿಕಲರು ಕೂಡ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್, ಜೊತೆಗೆ ಅಂಗವಿಕಲರು ಎನ್ನುವುದಕ್ಕೆ ಇರುವ ಸರ್ಟಿಫಿಕೇಟ್ ಇದಿಷ್ಟನ್ನು ಕೂಡ ಇಟ್ಟುಕೊಂಡಿರಬೇಕು. ಶೀಘ್ರದಲ್ಲೇ ದ್ವಿಚಕ್ರ ವಾಹನ ವಿತರಣೆಗೆ ಅರ್ಜಿ ಆಹ್ವಾನಿಸಲಿದೆ ಸರ್ಕಾರ. ಆಗ ನೀವು ತಕ್ಷಣವೇ ಅರ್ಜಿ ಸಲ್ಲಿಸಬಹುದು. 2023-24ನೇ ಸಾಲಿನಲ್ಲಿಯೇ ಬೈಕ್ ಗಳನ್ನು ವಿತರಣೆ ಮಾಡಲಾಗುತ್ತದೆ.

Read More

Agriculture:ಈ ಒಂದು ಕೃಷಿ ಮಾಡಿದ್ರೆ 60 ಲಕ್ಷ ನಿಮ್ಮದೇ! ಕೃಷಿಯಲ್ಲಿ ಆಸಕ್ತಿ ಇರುವವರು ಈ ಬೆಳೆ ಬೆಳೆಯಿರಿ

Post Office Scheme:ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್,ಸಿಗಲಿವೆ ಈ ಬೆನಿಫಿಟ್ಸ್ !

Headlight Rule:ವಾಹನ ಮಾಲೀಕರೇ ಎಚ್ಚರ! ಈ ಲೈಟ್ ಬಳಸಿದರೆ ನಿಮ್ಮ ವಾಹನ ಜಪ್ತಿ !

kannadadailyupdate

Leave a Comment