Agriculture:ಈ ಒಂದು ಕೃಷಿ ಮಾಡಿದ್ರೆ 60 ಲಕ್ಷ ನಿಮ್ಮದೇ! ಕೃಷಿಯಲ್ಲಿ ಆಸಕ್ತಿ ಇರುವವರು ಈ ಬೆಳೆ ಬೆಳೆಯಿರಿ

By kannadadailyupdate

Published on:

agriculture

Agriculture:ಲಕ್ಷಗಟ್ಟಲೇ ಹಣ ಗಳಿಕೆ ಮಾಡುವುದಕ್ಕೆ ಸಿಟಿಗಳಲ್ಲಿ ದೊಡ್ಡ ಬ್ಯುಸಿನೆಸ್ ಗಳನ್ನೇ ಮಾಡಬೇಕು ಎಂದು ಇಲ್ಲ. ಹಳ್ಳಿಗಳಲ್ಲಿ ಕೃಷಿ ಮಾಡುವ ಮೂಲಕ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. ಇದಕ್ಕಾಗಿ ಕೆಲವು ಲಾಭ ತರುವಂಥ ಬೆಳೆಗಳು ಕೂಡ ಇದೆ. ಅವುಗಳನ್ನು ವ್ಯವಸಾಯ ಮಾಡುವ ಮೂಲಕ ಮಾರಾಟ ಮಾಡಿ, ಲಕ್ಷ ಆದಾಯ ಪಡೆಯಬಹುದು. ಆ ಬೆಳೆ ಯಾವುದು ಎಂದು ತಿಳಿಸುತ್ತೇವೆ ನೋಡಿ..

WhatsApp Group Join Now
Telegram Group Join Now

Agriculture

ಈ ರೀತಿಯ ಬೆಳೆ ಯಾವುದು ಎಂದು ನೋಡುವುದಾದರೆ, ಇದು ಅಮೆರಿಕನ್ ಬ್ಲೂಬೆರಿ ಬೆಳೆ ಆಗಿದೆ. ನಮ್ಮ ದೇಶದ ಬೇರೆ ಬೇರೆ ಊರುಗಳಲ್ಲಿ ಕೃಷಿ ಮಾಡಲಾಗುತ್ತಿದೆ. ಇದೇ ಬೆಳೆಯ ಕೃಷಿ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಒಬ್ಬರು ರೈತರು ಕೋಟಿಗಟ್ಟಲೇ ಆದಾಯ ಸಂಪಾದನೆ ಮಾಡಿದ್ದಾರೆ. ಈ ಬ್ಲೂಬೆರಿ ಗಿಡವನ್ನು ಒಂದು ಸಾರಿ ನೆಟ್ಟರೆ, 10 ವರ್ಷಗಳ ಕಾಲ ಫಲ ಕೊಡುತ್ತದೆ.

agriculture
agriculture

ಈ ಬೆರ್ರಿ ಹಣ್ಣುಗಳನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಬೆರ್ರಿಗಳನ್ನು ಏಪ್ರಿಲ್ ಮೇ ತಿಂಗಳಿನಲ್ಲಿ ಬೆಳೆಸಲಾಗುತ್ತದೆ. ಮರುವರ್ಷ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಈ ಬೆಳೆಯ ಫಲ ಸಿಗುತ್ತದೆ. ವರ್ಷಕ್ಕೆ ಒಂದು ಸಾರಿ ಈ ಗಿಡವನ್ನು ಕಟ್ ಮಾಡುತ್ತಾ ಬಂದರೆ, ಇದರ ಹೂವುಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಹಾಗೆಯೇ ಹಣ್ಣಿನ ಸೈಜ್ ಕೂಡ ಜಾಸ್ತಿಯಾಗುತ್ತದೆ. ಒಂದು ಬ್ಲೂಬೆರಿ ಗಿಡವು 200 ರಿಂದ 300 ಗ್ರಾಮ್ ಗಳಷ್ಟು ಹಣ್ಣನ್ನು ಫಲ ನೀಡುತ್ತದೆ.

ಒಂದು ಎಕರೆ ನೆಲ ಇದ್ದರೆ, 3000 ಬ್ಲೂಬೆರಿ ಗಿಡಗಳನ್ನು ನೆಡಬಹುದು. ಇದರಲ್ಲಿ 6000 ಕೆಜಿ ಬ್ಲೂಬೆರಿ ಬೆಳೆಯಬಹುದು. ಒಂದು ಕೆಜಿಗೆ 1000 ಎಂದರೆ ವರ್ಷಕ್ಕೆ 60 ಲಕ್ಷ ಸಂಪಾದನೆ ಮಾಡಬಹುದು. ಈ ಗಿಡದ ಬೆಲೆ ಬಗ್ಗೆ ಹೇಳುವುದಾದರೆ, ಒಂದು ಗಿಡಕ್ಕೆ 800 ರೂಪಾಯಿ ಆಗಿರುತ್ತದೆ.

Read more

Post Office Scheme:ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್,ಸಿಗಲಿವೆ ಈ ಬೆನಿಫಿಟ್ಸ್ !

Railway Recruitment 2024 :18,799 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಅಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ

Post Office Scheme ನಲ್ಲಿ ₹50,000 ಹೂಡಿಕೆ ಮಾಡಿದರೆ ಸಾಕು.. ಏನೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?

kannadadailyupdate

Leave a Comment