Adhaar saftey :ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗದಂತೆ ಸೇಫ್ ಆಗಿಟ್ಟುಕೊಳ್ಳಬೇಕೆ ಇಲ್ಲಿದೆ ಮಾಹಿತಿ

By kannadadailyupdate

Published on:

adhaar saftey

Adhaar saftey :ನಿಮ್ಮ ಆಧಾರ್ ಕಾರ್ಡ್ ಅನ್ನು ದುರುಪಯೋಗವಾಗದಂತೆ ಸೇಫ್ ಆಗಿಟ್ಟುಕೊಳ್ಳಬೇಕೆ ಇಲ್ಲಿದೆ ಮಾಹಿತಿ ಆಧಾರ್ ಕಾರ್ಡ್ ಇದು ನಮ್ಮೆಲ್ಲರ ಬಳಿ ಇರುವಂಥ ಬಹಳ ಮುಖ್ಯವಾದ ಗುರುತಿನ ದಾಖಲೆ ಆಗಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಈಗ ಯಾವುದೇ ಒಂದು ಕೆಲಸವನ್ನು ಕೂಡ ಮಾಡಲು ಸಾಧ್ಯ ಆಗುವುದಿಲ್ಲ. ಬ್ಯಾಂಕ್ ವ್ಯವಹಾರ ಯಾವುದೇ ಕೆಲಸಕ್ಕೆ ಅಪ್ಲೈ ಮಾಡಲು, ಹಣಕಾಸಿನ ವಿಚಾರಗಳಿಗೆ ಹಾಗೂ ಇನ್ನಿತರ ಅನೇಕ ಕೆಲಸಗಳಿಗೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಆದರೆ ಹಲವು ಜನರು ಬೇರೆಯವರ ಆಧಾರ್ ಕಾರ್ಡ್ ಅನ್ನು ದುರ್ಬಳಕೆ ಮಾಡುತ್ತಾರೆ.

WhatsApp Group Join Now
Telegram Group Join Now

ಆಧಾರ್ ಕಾರ್ಡ್ ಸೇಫ್ ಆಗಿಟ್ಟುಕೊಳ್ಳುವುದು ಹೇಗೆ ?

ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಗಳು ದುರುಪಯೋಗ ಆಗಬಹುದು . ಆ ರೀತಿ ಆಗಬಾರದು ಎಂದು ಯುಐಡಿಎಐ ಜನರಿಗೆ ಕೆಲವು ಸೇವೆಗಳನ್ನು ಒದಗಿಸುತ್ತದೆ. ಈ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಸೇಫ್ ಆಗಿಟ್ಟುಕೊಳ್ಳಬಹುದು. ಇದಕ್ಕಾಗಿ ಯುಐಡಿಎಐ ನಿಮ್ಮ ಇಮೇಲ್ ಐಡಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆಯ್ಕೆಯನ್ನು ನೀಡಿದೆ..ಇಮೇಲ್ ಐಡಿಗೆ ಆಧಾರ್ ನಂಬರ್ ಲಿಂಕ್ ಮಾಡಿದರೆ, ಆಗ ನಿಮ್ಮ ಆಧಾರ್ ಕಾರ್ಡ್ ಎಲ್ಲಿ ಬಳಕೆ ಆಗುತ್ತಿದೆ ಎನ್ನುವುದರ ಮಾಹಿತಿ ತಿಳಿದುಕೊಳ್ಳಬಹುದು.

Adhaar saftey

ನೀವು ಇಮೇಲ್ ಐಡಿ ಲಿಂಕ್ ಮಾಡಲು ರಿಕ್ವೆಸ್ಟ್ ಕಳಿಸಿ, ಯುಐಡಿಎಐ ಅದನ್ನು ದೃಢೀಕರಿಸಿದ ನಂತರ ನಿಮ್ಮ ಇಮೇಲ್ ಒಂದು ಮೇಲ್ ಬರುತ್ತದೆ. ನಂತರ ಯಾರೇ ನಿಮ್ಮ ಆಧಾರ್ ಕಾರ್ಡ್ ಬಳಕೆ ಮಾಡಲು ಪ್ರಯತ್ನಪಟ್ಟರೆ, ತಕ್ಷಣವೇ ನಿಮಗೆ ಗೊತ್ತಾಗುತ್ತದೆ. ಇಮೇಲ್ ಐಡಿ ಮೂಲಕ ಎಚ್ಚರಿಕೆ ಬರುತ್ತದೆ. ನೀವು ಕೂಡ ಈ ಸೇವೆ ಪಡೆಯಲು ಬಯಸಿದರೆ ಮೊದಲು ಆಧಾರ್ ಕಾರ್ಡ್ ಗೆ ನಿಮ್ಮ ಇಮೇಲ್ ಲಿಂಕ್ ಮಾಡಲು.

adhaar saftey

ಈ ಕೆಲಸವನ್ನು ಮಾಡಲು ನಿಮ್ಮ ಹತ್ತಿರ ಇರುವ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು. ಅಲ್ಲಿ ನೀವು ಆಧಾರ್ ಕಾರ್ಡ್ ಗೆ ಇಮೇಲ್ ಐಡಿ ಲಿಂಕ್ ಮಾಡಬಹುದು. ನಿಮ್ಮ ಹತ್ತಿರ ಎಲ್ಲಿ ಆಧಾರ್ ಕೇಂದ್ರ ಇದೆ ಎಂದು ತಿಳಿಯಲು https://bhuvan.nrsc.gov.in/aadhaar/ ಈ ಲಿಂಕ್ ಗೆ ಭೇಟಿ ನೀಡಿ.

Read More

Ration Card :ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ  ಬಿಗ್ ಶಾಕ್ !ಈ ಕಾರಣದಿಂದ ರದ್ದಾಗಲಿದೆ ಪಡಿತರ ಚೀಟಿ

8th Pay Commission:ಕೇಂದ್ರ ಸರ್ಕಾರದ ನೌಕರರಿಗೆ ಶುಭ ಸುದ್ದಿ ತುಟ್ಟಿ ಭತ್ಯೆ ಜೊತೆಗೆ ಸಿಗಲಿದೆ ಈ ಉಡುಗೊರೆ!

Gold Rate Today :ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ನೋಡಿ

Subsidy :ಈ ಪಧಾರ್ಥಗಳನ್ನ ಬೆಳೆಯುವ ರೈತರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ !

kannadadailyupdate

Leave a Comment