Atal Pension Scheme:ದಿನಕ್ಕೆ ಕೇವಲ 14 ರೂಪಾಯಿ ಉಳಿಸಿ,ಪ್ರತಿ ತಿಂಗಳು 10,000 ರೂಪಾಯಿಗಳನ್ನು ಗಳಿಸಿ!

By kannadadailyupdate

Published on:

Atal Pension Scheme

Atal Pension Scheme:ಸರ್ಕಾರವು ನಮ್ಮ ದೇಶದ ಹಾಗೂ ರಾಜ್ಯದ ಜನರಿಗೆ ಅನುಕೂಲ ಅಗುವಂಥ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಅದರಲ್ಲೂ ಹಿರಿಯ ನಾಗರೀಕರಿಗೆ ಅನುಕೂಲ ಆಗುವಂಥ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು, ಅವರಿಗೆ ಪ್ರತಿ ತಿಂಗಳು ಪೆನ್ಶನ್ ಬರುವ ಹಾಗೆ ಮಾಡಿದೆ. ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಮ್ಯಾಕ್ಸಿಮಮ್ ಪ್ರಯೋಜನ ಪಡೆಯಬಹುದು ಎಲ್ಲಾ ಜನರು. ಇಂಥ ಹೂಡಿಕೆಯ ಯೋಜನೆಯೊಂದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ…

WhatsApp Group Join Now
Telegram Group Join Now

Atal Pension Scheme

ನಿವೃತ್ತಿ ನಂತರ ಉತ್ತಮ ಆದಾಯ ಪಡೆಯುವಂಥ ಯೋಜನೆಗಳು ಹಲವಾರು ಇವೆ. ಆದರೆ ಸರ್ಕಾರದ ಮಾನ್ಯತೆ ಪಡೆದು, ಸುರಕ್ಷತೆ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಹೆಚ್ಚು ಲಾಭದ ಜೊತೆಗೆ ನಿಮ್ಮ ಹಣಕ್ಕೆ ಮೋಸ ಆಗುವುದಿಲ್ಲ ಎನ್ನುವ ಖಾತ್ರಿ ಕೂಡ ಇರುತ್ತದೆ. ಸರ್ಕಾರ ಜಾರಿಗೆ ತಂದಿರುವ ಈ ಥರದ ಯೋಜನೆಗಳಲ್ಲಿ ಒಂದು ಅಟಲ್ ಪೆನ್ಶನ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿ, 60 ವರ್ಷಗಳ ಬಳಿಕ 1000, 2000, 3000, 4000 ಹಾಗೂ 5000 ಪೆನ್ಶನ್ ಪಡೆಯಬಹುದು.

ದಿನಕ್ಕೆ ಕೇವಲ 14 ರೂಪಾಯಿ ಉಳಿಸಿ!

Atal Pension Scheme
Atal Pension Scheme

ಈ ಯೋಜನೆಯ ಮ್ಯಾಕ್ಸಿಮಮ್ ಪ್ರಯೋಜನ ಪಡೆಯಲು, ಪ್ರತಿ ತಿಂಗಳು ₹5000 ಪಡೆಯಲು ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡುವುದು ಒಳ್ಳೆಯದು. ಗಂಡ ಹೆಂಡತಿ ಇಬ್ಬರು ಸೇರಿ ಅಟಲ್ ಪೆನ್ಶನ್ ಯೋಜನೆಯಲ್ಲಿ ಹೂಡಿಕೆ ಶುರು ಮಾಡಿದರೆ, ಪ್ರತಿ ತಿಂಗಳು ₹10,000 ಪೆನ್ಶನ್ ಪಡೆಯಬಹುದು. ಇದಕ್ಕಾಗಿ ನೀವು ಎಷ್ಟು ಹೂಡಿಕೆ ಮಾಡಬೇಕು ಎಂದರೆ, ಇಬ್ಬರು ದಿನಕ್ಕೆ 7 ರೂಪಾಯಿ ಅಂದರೆ ಒಟ್ಟು 14 ರೂಪಾಯಿ ಹೂಡಿಕೆ ಮಾಡಿದರೆ ಸಾಕು..

ತಿಂಗಳಿಗೆ 420 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. ಪಿಎಮ್ ಮೋದಿ ಅವರು ಅಟಲ್ ಪೆನ್ಶನ್ ಯೋಜನೆಯನ್ನು 2015ರ ಮೇ 9ರಂದು ಜಾರಿಗೆ ತಂದರು. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆದು, ಹೂಡಿಕೆ ಶುರು ಮಾಡುವುದಕ್ಕೆ, https://enps.nsdl.com/eNPS/NationalPensionSystem.html ಈ ವೆಬ್ಸೈಟ್ ಗೆ ಭೇಟಿ ನೀಡಿ..

Read More

New Ration Card :ಹೊಸ ಪಡಿತರ ಚೀಟಿಗೆ ಅರ್ಜಿ ಹಾಕುವವರಿಗೆ ಬಿಗ್ ನ್ಯೂಸ್ ಏನದು ಇಲ್ಲಿದೆ ಸಂಪೂರ್ಣ ಮಾಹಿತಿ

KCC Loan :ರೈತರಿಗೆ ಕೇವಲ 4% ಬಡ್ಡಿ ದರದಲ್ಲಿ ರೂ 3 ಲಕ್ಷ ಸಾಲ, ಅರ್ಜಿ, ದಾಖಲೆಗಳು, ಸಂಪೂರ್ಣ ಮಾಹಿತಿ ನೋಡಿ

Ration Card :ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರದಿಂದ  ಬಿಗ್ ಶಾಕ್ !ಈ ಕಾರಣದಿಂದ ರದ್ದಾಗಲಿದೆ ಪಡಿತರ ಚೀಟಿ

kannadadailyupdate

Leave a Comment