Gold Rate Today :ಇಂದಿನ ಚಿನ್ನ ಬೆಳ್ಳಿಯ ಬೆಲೆ ಹೇಗಿದೆ ಇಲ್ಲಿದೆ ಮಾಹಿತಿ

By kannadadailyupdate

Published on:

Gold Rate Today

Gold Rate Today :ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕಳೆದ ಕೆಲವು ದಿನಗಳಿಂದ ಇಳಿಕೆಯನ್ನು ದಾಖಲಿಸಿವೆ.ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹ 66200 ರೂ.ಗಳಾಗಿದ್ದು, ಭಾರತದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹ 72220 ರೂ. ಪ್ರಸ್ತುತ 100 ಗ್ರಾಂ ಬೆಳ್ಳಿಯ ಬೆಲೆ 9040 ರೂ ಆಗಿದೆ.  ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ (ಜೂನ್ 19) ಚಿನ್ನದ ದರದ ವಿವರ ಇಲ್ಲಿದೆ.

WhatsApp Group Join Now
Telegram Group Join Now

Gold Rate Today

22 ಮತ್ತು 24 ಕ್ಯಾರೆಟ್ ನಡುವಿನ ವ್ಯತ್ಯಾಸವೇನು?

Gold Rate Today
Gold Rate Today

24 ಕ್ಯಾರೆಟ್ ಚಿನ್ನವು 99.9% ಶುದ್ಧವಾಗಿದೆ ಆದರೆ ಅದರಿಂದ  ಆಭರಣಗಳನ್ನು ಮಾಡಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ, 22 ಕ್ಯಾರೆಟ್ ಸರಿಸುಮಾರು 91% ಶುದ್ಧವಾಗಿದೆ. ಚಿನ್ನಾಭರಣವನ್ನು ಶೇ.9ರಷ್ಟು ಇತರ ಲೋಹಗಳಾದ ತಾಮ್ರ, ಬೆಳ್ಳಿ, ಸತುವನ್ನು ಬೆರೆಸಿ ಸಿದ್ಧಪಡಿಸಲಾಗುತ್ತದೆ.

 ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ₹ 6620 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,222 ರೂಪಾಯಿ ಇದೆ.ಇಂದು  ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 18 ಕ್ಯಾರೆಟ್ ಚಿನ್ನದ ದರ ₹ 5,413 ರೂಪಾಯಿ ಇದೆ.

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ ₹ 90.85 ರೂಪಾಯಿ ಇದೆ,ಕೆಜಿಗೆ ₹ 90,850 ರೂ ಇದೆ .

Read More

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಆಗಿವೆ ಐದು ಬಲಾವಣೆಗಳು !ಹಣ ಠೇವಣಿ ಮಾಡುವ ಮುನ್ನ ತಿಳಿಯಿರಿ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2024 ಅರ್ಜಿ ಸಲ್ಲಿಸಲು ಇದೆ ಕೊನೆಯ ದಿನಾಂಕ!

Arecanut Price in Karnataka :ಇಂದು ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ

kannadadailyupdate

Leave a Comment