Gold Rate Today :ಚಿನ್ನ ಹಾಗು ಬೆಳ್ಳಿಯ ಬೆಲೆ ಇಂದು ಎಷ್ಟಿದೆ?ಇಂದಿನ ಬೆಲೆ ತಿಳಿಯಿರಿ

By kannadadailyupdate

Published on:

Gold Rate Today

Gold Rate Today :ಚಿನ್ನದ ಬೇಡಿಕೆಯಿಂದಾಗಿ, ಬೆಲೆ ಏರಿಕೆಯಾದಾಗಲೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚುತ್ತಿದೆ, ಆದರೆ ಚಿನ್ನ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸಾಲ ಮಾಡಿಯಾದರು ಚಿನ್ನ, ಬೆಳ್ಳಿ ಖರೀದಿಸುತ್ತಾರೆ.

WhatsApp Group Join Now
Telegram Group Join Now

Gold Rate Today

ಚಿನ್ನವು ಆರ್ಥಿಕತೆಯ ಸಂಕೇತವಾಗಿದೆ ಮತ್ತು ಚಿನ್ನದ ಬೇಡಿಕೆಯು ಆ ದೇಶದ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಗಳು, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ನಿರ್ಧರಿಸಲಾಗುತ್ತದೆ.

Gold Rate Today
Gold Rate Today

ಇಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,686 ರೂ., ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕ್ರಮವಾಗಿ 6,686 ರೂ. 6,741 ರೂಪಾಯಿ 6,686 ರೂಪಾಯಿ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 6,701 ರೂ. ಆಗಿದೆ

ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆಯನ್ನು ಗಮನಿಸಿದರೆ, ಒಂದು ಗ್ರಾಂ (1 ಗ್ರಾಂ) 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 5,471 ರೂ. ಮತ್ತು 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 6686 ರೂ ಆಗಿದೆ. 24 ಕ್ಯಾರೆಟ್ ಚಿನ್ನದ (ಅಪರಂಜಿ) ಬೆಲೆ 7,294 ರೂ. ಹಾಗೆಯೇ 8 ಗ್ರಾಂ 18 ಕ್ಯಾರೆಟ್ ಚಿನ್ನಾಭರಣ ಬೆಲೆ 43,768 ರೂ., 22 ಕ್ಯಾರೆಟ್ ಚಿನ್ನಾಭರಣ ಬೆಲೆ 52,488 ರೂ. 24ಕ್ಯಾರೆಟ್ ಚಿನ್ನದ (ಅಪರಂಜಿ) ಬೆಲೆ 58,352 ರೂ ಆಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ (10 ಗ್ರಾಂ) – 66,860 ರೂಪಾಯಿಗಳು ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 54,710 ರೂಪಾಯಿಗಳು. 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ 100 ಗ್ರಾಂ ಚಿನ್ನ (100 GM) – 72940 ರೂಪಾಯಿಗಳು 100 ಗ್ರಾಂ ಚಿನ್ನ (100 GM) – 22 ಕ್ಯಾರೆಟ್ ಚಿನ್ನದ ಬೆಲೆ – 668600 ರೂಪಾಯಿಗಳು. 24 ಕ್ಯಾರೆಟ್ ಚಿನ್ನದ (ಅಪರಂಜಿ) ಬೆಲೆ 729,400 ರೂ ಆಗಿದೆ.

ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 96,600 ರೂ. ಇದೆ. ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ 10 ಗ್ರಾಂ, 100 ಗ್ರಾಂ ಮತ್ತು 1000 ಗ್ರಾಂ (1 ಕೆಜಿ) ಗೆ ಕ್ರಮವಾಗಿ 931 ರೂ., 9,315 ಮತ್ತು 93,150 ರೂ. ಆಗಿದೆ.

Read More

Bank Holidays June 2024: ಜೂನ್ ತಿಂಗಳಲ್ಲಿ ಈ ದಿನಗಳಲ್ಲಿವೆ ಬ್ಯಾಂಕ್ ರಜೆಗಳು!

HSRP Number Plate ಇನ್ನೂ ಹಾಕಿಸದವರಿಗೆ ಇದೆ ಬಿಗ್ ನ್ಯೂಸ್ !

New Rules from 1st June 2024:ಜೂನ್ 1 ರಿಂದ ಬದಲಾಗುತ್ತವೆ ಈ 4 ನಿಯಮಗಳು!

kannadadailyupdate

Leave a Comment