ಗೃಹಲಕ್ಷ್ಮಿ 10 ನೇ ಕಂತಿನ ಹಣ ಬರದೇ ಇದ್ದರೆ ಈ ಒಂದು ಕೆಲಸ ಮಾಡಿದ್ರೆ ಹಣ ನಿಮ್ಮ ಖಾತೆಗೆ ಬರಲಿದೆ.

By kannadadailyupdate

Published on:

ಗೃಹಲಕ್ಷ್ಮಿ

Gruhalakshmi 10th Installment Amount:ಗೃಹಲಕ್ಷ್ಮಿ ಯೋಜನೆಯನ್ನು ವಿಶೇಷವಾಗಿ ಎಲ್ಲಾ ಮಹಿಳೆಯರಿಗೋಸ್ಕರ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯು 2023ರ ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ಬಂದಾಗಿದ್ದು, ಸರ್ಕಾರವು ಈಗಾಗಲೇ 10 ಕಂತುಗಳ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಿದೆ. ಆದರೆ ಇನ್ನೂ ಕೂಡ ಹಲವು ಮಹಿಳೆಯರಿಗೆ ಹಣ ಡಿಬಿಟಿ ಮೂಲಕ ವರ್ಗಾವಣೆ ಆಗಿಲ್ಲ.

WhatsApp Group Join Now
Telegram Group Join Now

Gruhalakshmi 10th Installment Amount

ಗೃಹ ಲಕ್ಷ್ಮಿ 10 ನೇ ಕಂತು 3 ನೇ ಮೇ 2024 ರಂದು ಬಿಡುಗಡೆಯಾಗಿದೆ ಮತ್ತು ಅದನ್ನು ಪ್ರತಿದಿನ ಜಿಲ್ಲಾವಾರು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಬಹುತೇಕ ಫಲಾನುಭವಿಗಳು ಈಗಾಗಲೇ ಹಣ ಪಡೆದಿದ್ದು, ಇನ್ನೂ ಕೆಲವರು ಗೃಹಲಕ್ಷ್ಮಿ 10ನೇ ಕಂತಿನ ಪಾವತಿಗೆ ಕಾಯುತ್ತಿದ್ದಾರೆ. ಆದರೆ ಇನ್ನೂ ಕೂಡ ಹಲವು ಮಹಿಳೆಯರಿಗೆ ಹಣ ಡಿಬಿಟಿ ಮೂಲಕ ವರ್ಗಾವಣೆ ಆಗಿಲ್ಲ.

ಗೃಹಲಕ್ಷ್ಮಿ
ಗೃಹಲಕ್ಷ್ಮಿ

ಈ ರೀತಿ ಆಗಿರುವುದಕ್ಕೆ ಬಹಳಷ್ಟು ಕಾರಣಗಳಿವೆ. ಮಹಿಳೆಯರು ಕೆಲವು ಪ್ರಮುಖ ಕೆಲಸಗಳನ್ನು ಮಾಡಿರಬೇಕು, ಆಗ ಯಾವುದೇ ತೊಂದರೆ ಇಲ್ಲದೇ ಹಣವು ನಿಮ್ಮ ಖಾತೆಗೆ ಜಮೆ ಆಗುತ್ತದೆ. ಮೊದಲನೆಯದಾಗಿ ರೇಶನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರೇ ಇರಬೇಕು. ಹಾಗೆಯೇ ರೇಶನ್ ಕಾರ್ಡ್ ಗೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಇಕೆವೈಸಿ ಅಂತೂ ಕಡ್ಡಾಯ ಆಗಿರುತ್ತದೆ. ಹಾಗಾಗಿ ಮಹಿಳೆಯರು ಈ ಎಲ್ಲಾ ಕೆಲಸಗಳನ್ನು ಮಾಡಬೇಕು. ಮತ್ತೊಂದು ಪ್ರಮುಖವಾದ ವಿಚಾರ ಇದ್ದು, ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ, ಖಂಡಿತವಾಗಿ ಬರುತ್ತದೆ. ಆ ಒಂದು ಕೆಲಸ ಏನು ಎಂದರೆ, ಅಕಸ್ಮಾತ್ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಸಮಸ್ಯೆ ಇದ್ದರೂ ಸಹ ನಿಮ್ಮ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಬರುತ್ತದೆ, ಅಕೌಂಟ್ ನಲ್ಲಿ ಸಮಸ್ಯೆ ಇದ್ದರೆ ನೀವು ಪೋಸ್ಟ್ ಆಫೀಸ್ ನಲ್ಲಿ ಹೊಸ ಅಕೌಂಟ್ ತೆರೆಯಬಹುದು.

ಈ ಅಕೌಂಟ್ ತೆರೆದು, ಇಕೆವೈಸಿ ಮಾಡಿಸಿದರೆ ಸಾಕು ಮುಂದಿನ ತಿಂಗಳಿನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ವರ್ಗಾವಣೆ ಅಗೋದು ಗ್ಯಾರೆಂಟಿ. ಹಾಗಾಗಿ ಒಂದು ವೇಳೆ ನಿಮ್ಮ ಅಕೌಂಟ್ ಗೆ ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ.

Read More

LIC Jeevan Kiran :ನಿಮ್ಮ ಹಣಕ್ಕೆ ಭದ್ರತೆ ಜೊತೆಗೆ ಒಳ್ಳೆಯ ರಿಟರ್ನ್ಸ್ ಬೇಕು ಎಂದರೆ, LIC ಜೀವನ್ ಕಿರಣ್ ಯೋಜನೆ ಪರ್ಫೆಕ್ಟ್ ಆಯ್ಕೆ!

PM Vishwakarma Yojane :ಕೇಂದ್ರ ಸರ್ಕಾರದಿಂದ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗಿನ ಸಾಲ ಲಭ್ಯ!

Khata Transfer:ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಲು ಈಗ 7 ದಿನ ಸಾಕು! ಸರ್ಕಾರದಿಂದ ಹೊಸ ರೂಲ್ಸ್!

kannadadailyupdate

Leave a Comment